September 16, 2024

Chitradurga hoysala

Kannada news portal

ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಕಚೇರಿ ಸ್ಥಳಾಂತರ‌

1 min read

ಚಿತ್ರದುರ್ಗ,ಆ.21: ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಕಚೇರಿಯನ್ನು ಚಿತ್ರದುರ್ಗ ಜೆಸಿಆರ್ ಬಡಾವಣೆ 3 ನೇ ಕ್ರಾಸ್ ನಿಂದ ಜಿಲ್ಲಾ ಬಾಲಭವನ ವಸತಿ ಸಮುಚ್ಚಯ ಕಟ್ಟಡ, ಉಪನಿರ್ದೇಶಕರ ಕಚೇರಿ, ಒನಕೆ ಓಬವ್ವ ಕ್ರೀಡಾಂಗಣದ ಹತ್ತಿರ ಚಿತ್ರದುರ್ಗ ಇಲ್ಲಿಗೆ ಸ್ಥಳಾಂತರಿಸಲಾಗಿದೆ.ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ:08194-234992 ಗೆ ಸಂಪರ್ಕಿಸಬಹುದು  ಎಂದು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

About The Author

Leave a Reply

Your email address will not be published. Required fields are marked *