ಸಣ್ಣ ಕೆರೆ ಸೇತುವೆ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿದ ಶಾಸಕ ಎಂ.ಚಂದ್ರಪ್ಪ
1 min readಹೊಳಲ್ಕೆರೆ: ಪಟ್ಟಣದ ಹೊಸದುರ್ಗ ರಸ್ತೆ ಸಣ್ಣ ಕೆರೆ ಸೇತುವೆ ನಿರ್ಮಾಣದ ಕಾಮಗಾರಿ ಭೂಮಿ ಪೂಜೆ ಸಲ್ಲಿಸಿ ಶಾಸಕ ಎಂ.ಚಂದ್ರಪ್ಪ.
12ಕೋಟಿ ಅನುದಾನ ವಿನಿಯೋಗಿಸಿ ಕೆರೆ ಏರಿ, ಕೆರೆಯ ಮೇಲಿನ ರಸ್ತೆ, ಸೇತುವೆ, ರಸ್ತೆಯ ಇಕ್ಕೆಲಗಳಲ್ಲಿ ವಿದ್ಯುತ್ ದೀಪ ಸೌಲಭ್ಯಗಳನ್ನು ಕಲ್ಪಿಸುವುದು ಹಾಗೂ ಕೆರೆಯಲ್ಲಿ ಭದ್ರ ನೀರು ಸಂಗ್ರಹಿಸಿ ಈಶ್ವರ ಪ್ರತಿಮೆ ಸ್ಥಾಪಿಸಲಾಗುತ್ತದೆ ಎಂದರು.
ವಕೀಲ ಎಸ್.ವೇದಮೂತಿ೯, ಮುರುಗೇಶ್, ಬಸವರಾಜ್ ಯಾದವ್, ಮಲ್ಲಿಕಾರ್ಜುನ ಸ್ವಾಮಿ, ಗುತ್ತಿಗೆದಾರ ರಾಜಣ್ಣ ಇಂಜಿನಿಯರ್ ಮಹಾಬಲೇಶ್ವರ ಇದ್ದರು.