May 5, 2024

Chitradurga hoysala

Kannada news portal

ಹೊಳಲ್ಕೆರೆ ತಾಲ್ಲೂಕು ಮಲ್ಲಸಿಂಗನಹಳ್ಳಿ ಈಶ್ವರಪ್ಪ ಕೋವಿಡ್ ಗೆ ಬಲಿ

1 min read

ಹೊಳಲ್ಕೆರೆ: ಕಳೆದ ಹದಿನೈದು ದಿನಗಳಿಂದ ಜ್ವರ ಹಿನ್ನೆಲೆಯಲ್ಲಿ ಹೊಳಲ್ಕೆರೆ ಅವಳಿಹಟ್ಟಿ ರಸ್ತೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಆರೋಗ್ಯ ಸರಿಯಾಗದ ಕಾರಣದಿಂದಾಗಿ ಸರಕಾರಿ ಆಸ್ಪತ್ರೆ ಚಿಕಿತ್ಸೆ ಹೋದಾಗ ಪತ್ತೆಯಾದ ಕೊರೊನೊ ವೈರಸ್.
ಚಿತ್ರದುರ್ಗ ಜಿಲ್ಲೆಯ ಆಸ್ಪತ್ರೆ ಚಿಕಿತ್ಸೆ ಫಲಕಾರಿಯಾಗದೆ ಸಾವು.

ಖಾಸಗಿ ಆಸ್ಪತ್ರೆ ವಿರುದ್ಧ ಕಾನೂನು ಕ್ರಮ ಪೋಷಕರ ಆಗ್ರಹ.
ಹೊಳಲ್ಕೆರೆ ಪಟ್ಟಣದ ಎಸ್.ವಿ.ಟೈರ್ ಅಂಗಡಿ ಮಾಲೀಕ ಈಶ್ವರಪ್ಪ ಎರಡು ಹೆಣ್ಣು ಮಕ್ಕಳು ಹಾಗೂ ಹೆಂಡತಿ ಬಿಟ್ಟು ಸಾವನ್ನಪ್ಪಿದ್ದಾನೆ.

About The Author

Leave a Reply

Your email address will not be published. Required fields are marked *