ಚಿತ್ರದುರ್ಗ: ಮಂಗಳ ಮುಖಿಯ ಬರ್ಬರ ಹತ್ಯೆ, ಕಲ್ಲು ಎತ್ತಿ ಹಾಕಿ ಕೊಲೆ ಮಾಡಿರುವ ದುಷ್ಕರ್ಮಿಗಳು.
ಹತ್ಯೆಯಾದ ತೃತೀಯ ಲಿಂಗಿ ಅಂಜಲಿ (27) ಚಿತ್ರದುರ್ಗದ ಗಾಂಧಿ ನಗರದ ನಿವಾಸಿಯಾಗಿದ್ದಾರೆ.
ಚಿತ್ರದುರ್ಗ ತಾ. ಕ್ಯಾದಿಗೆರೆ ಸಮೀಪ ಕಲ್ಲು ಎತ್ತಿ ಹಾಕಿ ಕೊಲೆ. ಸ್ಥಳಕ್ಕೆ ಗ್ರಾಮಾಂತರ ಠಾಣೆ ಪೊಲೀಸ್ ಭೇಟಿ, ಪರಿಶೀಲನೆ ಮಾಡಿದ್ದಾರೆ.