ಸುದೀಪ್ ಹುಟ್ಟು ಹಬ್ಬವನ್ನು ವೃದ್ಧಶ್ರಮದಲ್ಲಿ ಆಚರಿಸಿದ ಅಭಿಮಾನಿಗಳು
1 min readಹಿರಿಯೂರು: ಹಿರಿಯೂರು ನಗರದ ಕಿಚ್ಚ ಸುದೀಪ ಸೇನಾ ಸಮಿತಿ ವತಿಯಿಂದ ವೃದ್ದಶ್ರಾಮ ಮತ್ತು ಬುದ್ದಿ ಮಾಂಧ್ಯ ಮಕ್ಕಳ ಜೊತೆಯಲಿ ಆಚರಿಸಿ ಒಂದು ತಿಂಗಳಿಗೆ ಬೇಕಾದಷ್ಟು ಆಹಾರ ಸಾಮಾಗ್ರಿಗಳನ್ನು ವಿತರಿಸಿದ್ದಾರೆ. ಸುದೀಪ್ ಅವರ ಅಭಿಮಾನಕ್ಕೆ ನಾವು ಉತ್ತಮ ಕೆಲಸ ಮಾಡಲು ಸದಾ ಸಿದ್ದರಿದ್ದೇವೆ. ಸುದೀಪ್ ಅವರು ನೂರು ವರ್ಷ ಸುಖವಾಗಿ ಬಾಳಲಿ ಎಂದು ನಮ್ಮಂತಹ ನೂರಾರು ಅಭಿಮಾನಿಗಳ ಆಸೆಯಾಗಿದೆ.