ಜಿಲ್ಲೆಯಲ್ಲಿ ಮಳೆಯ ವರದಿ ರಾಯಾಪುರದಲ್ಲಿ 72.2 ಮಿ.ಮೀ ಮಳೆರಾಯಾಪುರದಲ್ಲಿ 72.2 ಮಿ.ಮೀ ಮಳೆ
1 min readಚಿತ್ರದುರ್ಗ, ಸೆಪ್ಟೆಂಬರ್04: ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮುರಿನ ರಾಯಾಪುರದಲ್ಲಿ ಸೆಪ್ಟೆಂಬರ್ 3 ರಂದು 72.2 ಮಿ.ಮೀ ಮಳೆಯಾಗಿದ್ದು, ಇದು ಜಿಲ್ಲೆಯ ಅತಿ ಹೆಚ್ಚು ಮಳೆ ಬಿದ್ದ ಪ್ರದೇಶವಾಗಿದೆ.ಜಿಲ್ಲೆಯ ವಿವಿಧೆಡೆ ಆದ ಮಳೆ ವಿವರ ಇಂತಿದೆ. ಮೊಳಕಾಲ್ಮುರು ತಾಲ್ಲೂಕು ವ್ಯಾಪ್ತಿಯ ಮೊಳಕಾಲ್ಮುರು 65.4, ಬಿ.ಜಿ. ಕೆರೆ 24.2, ರಾಂಪುರ 40.2, ದೇವಸಮುದ್ರ 39. ಚಿತ್ರದುರ್ಗ ತಾಲ್ಲೂಕು ವ್ಯಾಪ್ತಿಯ ಚಿತ್ರದುರ್ಗ-01 ರಲ್ಲಿ 19.8 ಚಿತ್ರದುರ್ಗ-02 ರಲ್ಲಿ 27,8, ಭರಮಸಾಗರ 16, ಸಿರಿಗೆರೆ 7.4, ತುರುವನೂರು48.2, ಐನಳ್ಳಿ 13.4. ಹೊಸದುರ್ಗ ತಾಲ್ಲೂಕು ವ್ಯಾಪ್ತಿಯ ಹೊಸದುರ್ಗ 3.2, ಬಾಗೂರು 5, ಮತ್ತೋಡು 15,, ಶ್ರೀರಾಂಪುರ 10, ಮಾಡದಕೆರೆ 20. ಹೊಳಲ್ಕೆರೆ ತಾಲ್ಲೂಕು ವ್ಯಾಪ್ತಿಯ ಹೊಳಲ್ಕೆರೆ 8.8, ಚಿಕ್ಕಜಾಜೂರು 13.6, ಹೆಚ್.ಡಿ ಪುರ 19, ಬಿ.ದುರ್ಗ 20, ತಾಳ್ಯ 12.4. ಚಳ್ಳಕೆರೆ ತಾಲ್ಲೂಕು ವ್ಯಾಪ್ತಿಯ ಚಳ್ಳಕೆರೆ 26.6, ದೇವರಮರಿಕುಂಟೆ 7.3, ತಳಕು 21.4, ನಾಯಕನಹಟ್ಟಿ 47.4, ಪರಶುರಾಂಪುರ 12. ಹಿರಿಯೂರು ತಾಲ್ಲೂಕು ವ್ಯಾಪ್ತಿಯ ಹಿರಿಯೂರು 52, ಬಬ್ಬೂರು 39.6, ಸುಗೂರು 8.1, ಇಕ್ಕನೂರು 36.4, ಈಶ್ವರಗೆರೆಯಲ್ಲಿ 53.8 ಮಿ.ಮೀ ಮಳೆಯಾಗಿದೆ ಎಂದು ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.