March 3, 2024

Chitradurga hoysala

Kannada news portal

ನಗರ ಮಂಡಲ ಬಿಜೆಪಿ ವತಿಯಿಂದ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಬದರಿನಾಥ್ ಗೆ ಸನ್ಮಾನ

1 min read

ಚಿತ್ರದುರ್ಗ: ಭಾರತೀಯ ಜನತಾ ಪಾರ್ಟಿ ಚಿತ್ರದುರ್ಗ ನಗರ ಮಂಡಲ ವತಿಯಿಂದ ಚಿತ್ರದುರ್ಗ ನಗರಾಭಿವೃದ್ಧಿ ಪ್ರಾಧಿಕಾರದ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಟಿ.ಬದರಿನಾಥ್ ಅವರಿಗೆ ಹೃದಯಪೂರ್ವಕ ಅಭಿನಂದನೆಗಳನ್ನು ಸಲ್ಲಿಸಲಾಯಿತು ಈ ಸಮಾರಂಭದಲ್ಲಿ ಜನಪ್ರಿಯ ಶಾಸಕರು ಜಿ.ಎಚ್ ತಿಪ್ಪಾರೆಡ್ಡಿಅವರು .ವಿಭಾಗದ ಪ್ರಭಾರಿಗಳಾದ ಜಿಎಂ ಸುರೇಶ್ ರವರು. ರಾಜ್ಯ ಬಿಜೆಪಿ ಒಬಿಸಿ ಮೋರ್ಚಾದ ಉಪಾಧ್ಯಕ್ಷರಾದ ಸಿದ್ದೇಶ್ ಯಾದವ್ ರವರು. ಬಿಜೆಪಿ ಜಿಲ್ಲಾ ಅಧ್ಯಕ್ಷರು ಎ ಮುರಳಿ. ಪ್ರಧಾನ ಕಾರ್ಯದರ್ಶಿಗಳಾದ ಸುರೇಶ್. ಜೈಪಾಲಯ್ಯ .ಉಪಾಧ್ಯಕ್ಷ ಸಂಪತ್ ಕುಮಾರ್ ಅವರು ಮತ್ತು ಜೆ. ಶಶಿಧರ್ ನಗರಾಧ್ಯಕ್ಷರು. ಹಾಗೂ ನಗರಸಭೆಯ ಸದಸ್ಯರು. ಹಾಗೂ ಮೋರ್ಚಾದ ಅಧ್ಯಕ್ಷರು ಮತ್ತು ಮಾಧ್ಯಮ ವರ್ಗದವರು ಎಲ್ಲಾ .ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.

About The Author

Leave a Reply

Your email address will not be published. Required fields are marked *