ಪತ್ರಿಕೆ ವಿತಕರ ರಾಜಪ್ಪ ಸೇವೆ ಗುರುತಿಸಿ ಶಿವಕುಮಾರ್ ಸನ್ಮಾನಿಸಿದರು.
1 min readಚಿತ್ರದುರ್ಗ: ನಗರದ ಪತ್ರಿಕೆ ವಿತರಕ ರಾಜಪ್ಪ ಅವರನ್ನು ವಂದೇ ಮಾತರಂ ರಕ್ಷಣ ವೇದಿಕೆ ಅಧ್ಯಕ ಕೆ.ಟಿ.ಶಿವಕುಮಾರ್ ವೈಯಕ್ತಿಕವಾಗಿ ಸನ್ಮಾನಿಸಿದರು. ಪತ್ರಿಕೆ ವಿತರಕ ರಾಜಪ್ಪ ಅವರನ್ನು ತುಂಬಾ ವರ್ಷಗಳಿಂದ ನೋಡುತ್ತಿದ್ದೇನೆ . ಕಷ್ಟದಲ್ಲಿ ತುಂಬಾ ಜನರ ಕೈಹಿಡಿದು ಪತ್ರಿಕೆ ನಡೆಸುತ್ತಿವೆ. ಕೋವಿಡ್ ಸಂದರ್ಭದಲ್ಲಿ ಸಹ ವಾರಿಯರ್ಸ್ ರೀತಿಯಲ್ಲಿ ಎದರದೆ ಪತ್ರಿಕೆ ಹಂಚಿರುವುದಕ್ಕೆ ಎಲ್ಲಾ ವಿತರಕರಿಗೆ ಅಭಿನಂದನೆ ಸಲ್ಲಿಸಿದರು.