May 18, 2024

Chitradurga hoysala

Kannada news portal

ರಾಗಿಣಿ ಕಾರ್ ಡ್ರೈವರ್ ಇಮ್ರಾನ್ ಸಿಸಿಬಿ ವಶಕ್ಕೆ.

1 min read


ರವಿಶಂಕರ್ ಹೇಳಿಕೆ ಮೇಲೆ ಸಿಸಿಬಿ ವಶಕ್ಕೆ ರಾಗಿಣಿ ವಶಪಡಿಸಿಕೊಂಡಿದ್ದು. ಮತ್ತೊಬ್ಬ ಪ್ರಬಲ ಸಾಕ್ಷಿಯಾದ ಡ್ರೈವರ್ ಇಮ್ರಾನ್ ಹಲವು ವರ್ಷಗಳಿಂದ ಹೆಚ್ಚಾಗಿ 6 ತಿಂಗಳಿಂದ ರಾಗಿಣಿಗೆ ಡ್ರಕ್ಸ್ ತೆಗೆದುಕೊಂಡು ಬಂದು ಮನೆಗೆ ನೀಡುತ್ತಿದ್ದ ಎಂಬುದು ತಿಳಿದಿದೆ. ಖುದ್ದು ಲೂಮ್ ಪೆಪ್ಪರ್ ನಿಂದ ನೇರವಾಗಿ ತೆಗೆದುಕೊಂಡು ಬರುತ್ತಿದ್ದ ಡ್ರೈವರ್. ಕಳೆದ ಹಲವು ವರ್ಷಗಳಿಂದ ಮನೆಯ ಕೆಲಸ ಜೊತೆಗೆ ಡ್ರೈವರ್ ಆಗಿ ಕೆಲಾ ಮಾಡುತ್ತಿದ್ದ ಜೊತೆಗೆ ರಾಗಿಣಿ ಬೇಕು ಬೇಡವನ್ನು ಪೂರೈಸುತ್ತಿದ್ದ ಇಮ್ರಾನ್ ಎಂದು ತಿಳಿದು ಬಂದಿದೆ.ಅನೇಕ ಕಡೆಗಳಲ್ಲಿ ಪಾರ್ಟಿಗಳು ನಡೆದಿದ್ದ ದಿನದಿಂದ ದಿನಕ್ಕೆ ಹೆಚ್ಚು ಸಾಕ್ಷಿ ಬಲಗೊಳ್ಳುತ್ತಿದೆ. ರವಿಶಂಕರ ಕೇವಲ ಗೆಳೆಯ ಅವನಿಗೆ ಡ್ರಕ್ಸ್ ತೆಗೆದುಕೊಂಡಿಲ್ಲ ಎಂದು ರಾಗಿಣಿ ಹೇಳಿದರು ರವಿಶಂಕರ್ ದೊಡ್ಡ ಮಟ್ಟದಲ್ಲಿ ಪಾರ್ಟಿಗಳಿಗೆ ಸಹ ರಾಗಿಣಿ ಮನೆಯಿಂದ ಡ್ರಕ್ಸ್ ತೆಗೆದುಕೊಂಡು ಹೋಗುತ್ತಿದ್ದರು ಎಂದು ತಿಳಿದು ಬರುತ್ತಿದೆ. ರವಿ ಶಂಕರ್ ಹೇಳಿಕೆ ಮತ್ತು ಡ್ರೈವರ್ ಇಮ್ರಾನ್ ಹೇಳಿಕೆ ರಾಗಿಣಿಗೆ ಮುಳುವಾಗುತ್ತಿದೆ.

About The Author

Leave a Reply

Your email address will not be published. Required fields are marked *