May 18, 2024

Chitradurga hoysala

Kannada news portal

ಹಿಂದೂ ಮಹಾಗಣಪತಿ ಉತ್ಸವದಲ್ಲಿ‌ನ ಅಯೋಧ್ಯೆಯ ಶ್ರೀರಾಮ ಮಂದಿರ ಮಾದರಿ ಹರಾಜು ಆಗಿದ್ದು ಎಷ್ಟಕ್ಕೆ ಗೊತ್ತೆ?

1 min read

ಚಿತ್ರದುರ್ಗ:ಚಿತ್ರದುರ್ಗದ ಹೆಸರಾಂತ ಹಿಂದೂ ಮಹಾಗಣಪತಿಯ ಮುಂದೆ ಇಟ್ಟು 21 ದಿನಗಳ ಪೂಜೆ ಸಲ್ಲಿಸಿದಂತಹ ಅಯೋಧ್ಯೆಯ ಶ್ರೀರಾಮಮಂದಿರ ಮಾದರಿಯನ್ನು 2 ಲಕ್ಷ ರೂಪಾಯಿಗೆ ಕೆ.ಸಿ.ವೀರೇಂದ್ರ ಪಪ್ಪಿ ತನ್ನದಾಗಿಸಿಕೊಂಡರು.

About The Author

Leave a Reply

Your email address will not be published. Required fields are marked *