ಬಿಜೆಪಿ ಎಸ್ ಟಿ ಮೋರ್ಚಾ ರಾಜ್ಯ ಕಾರ್ಯದರ್ಶಿ ಮಹಂತೇಶ್ ನಾಯಕ ಗೆ ಸನ್ಮಾನ
1 min readಬಂಡೆ ಬಸವೇಶ್ವರ ಗೆಳೆಯರ ಬಳಗ ಹಾಗೂ ಕಾಲುವೇಹಳ್ಳಿ ಗ್ರಾಮದ ವತಿಯಿಂದ ಸನ್ಮಾನ ಮಾಡಿದರು.
ಎಮ್ ಟಿ ಕೃಷ್ಣಮೂರ್ತಿ ಮಾತನಾಡಿ ಯುವ ನಾಯಕ, ಸಂಘಟನಾ ಚತುರ, ಮದಕರಿ ನಾಯಕ ಥೀಮ್ ಪಾರ್ಕ್ ರೂವಾರಿ, ನಮ್ಮ ಗ್ರಾಮದ ಅಭಿವೃದ್ಧಿಗೆ ಸದಾ ಶ್ರಮಿಸುವ, ಚಿಕ್ಕ ವಯಸ್ಸಿನಲ್ಲಿ ರಾಜ್ಯ ಮಟ್ಟಿಗೆ ಬೆಳೆದು ನಮ್ಮ ಗ್ರಾಮಕ್ಕೆ ಕೀರ್ತಿಯನ್ನ ಕೀರ್ತಿಯನ್ನು ಹೆಚ್ಚಿಸಿದ್ದಾರೆ, ಇನ್ನು ಉನ್ನತ ಮಟ್ಟಕ್ಕೆ ಬೆಳೆಯಬೇಕೆಂಬುದು ನನ್ನ ಅಭಿಲಾಷೆ,
ಬಿಜೆಪಿ ರಂಗಸ್ವಾಮಿ ಮಾತನಾಡಿ
ಬಾಲ್ಯದಿಂದ ರಾಷ್ಟ್ರೀಯ ಸ್ವಯಂಸೇವಕ ಸಂಘ ಹಾಗೂ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಬೆಳೆದು ಇವತ್ತು ರಾಜ್ಯ ಮಟ್ಟದ ಪದಾಧಿಕಾರಿಯಾಗಿ ಆಯ್ಕೆಯಾಗಿದ್ದು ಸಂತಸ ತಂದಿದೆ, ಇನ್ನೂ ಉನ್ನತ ಮಟ್ಟಕ್ಕೆ ಬೆಳೆಯಬೇಕೆಂಬುದು ನಮ್ಮ ಗ್ರಾಮದ ಅಭಿಲಾಷೆ ಆಗಿದೆ,
ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ರಾಮಣ್ಣ, ಹನುಮಣ್ಣ, ಮುನಿಯಪ್ಪ, ಗಾದ್ರಿಪಾಲಯ್ಯ ಎನ್, ಸೊಪ್ಪಿನ ಮಂಜಣ್ಣ, ಗಾದ್ರಿಪಾಲಯ್ಯ, ಸೊಪ್ಪಿನ ಸಣ್ಣಜ, ರಂಗಸ್ವಾಮಿ, ರವಿಕುಮಾರ್, ಭೂತೇಶ್, ಸೋಮಶೇಖರ್, ಲೋಕೇಶ್, ಮಂಜುನಾಥ್, ಪ್ರಭಾಕರ್ ರಾಘ,ಈಶ್ವರ, ಗಂಗಾಧರ್, ಚಲ್ಮೇಶ ಉಪಸ್ಥಿತರಿದ್ದರು,