ಸಿಡಿಲು ಬಡಿದು ವ್ಯಕ್ತಿ ಸಾವು
1 min readಮೊಳಕಾಲ್ಮುರು: ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರ ದೇವಸಮುದ್ರ ಹೋಬಳಿ ಕಾಡು ಸಿದ್ದಾಪುರ ಗ್ರಾಮದ ವಾಸಿಯಾದ ಶ್ರೀ ಗಾಳಪ್ಪ ಬಿನ್ ಸಣ್ಣ ಸಿದ್ದಪ್ಪ ಸುಮಾರು 50 ವರ್ಷ ಕುರುಬ ಜನಾಂಗದ ವ್ಯಕ್ತಿಯ ಕುರಿಗಳನ್ನು ಮೇಯಿಸುವಾಗ ಸಿಡಿಲು ಬಡಿದು ಮೃತ ಪಟ್ಟಿದ್ದಾರೆ, ಅವರ ಕುಟುಂಬಕ್ಕೆ ಈ ಅಗಲಿಕೆಯನ್ನು ಭರಿಸುವ
ಗಾಳಪ್ಪ ಅವರ ಕುಟುಂಬಕ್ಕೆ ಸಿಗಬೇಕಾದ ಎಲ್ಲ ಪರಿಹಾರಗಳನ್ನು ಶೀಘ್ರವಾಗಿ ತಲುಪಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಶ್ರೀರಾಮುಲು ತಿಳಿಸಿದ್ದಾರೆ.