November 9, 2024

Chitradurga hoysala

Kannada news portal

ಕಾಳಮ್ಮ ದೇವಿಗೆ ವಿಶೇಷ ಫಲಪುಷ್ಪ ಅಲಂಕಾರ

1 min read

ಚಿತ್ರದುರ್ಗ: ನಗರದ ಕೋಟೆ  ಬಳಿಯ ಕಾಳಮ್ಮ ದೇವಿಗೆ ಭಾನುವಾರದಂದು ದಸರಾ ಹಬ್ಬದ ಪ್ರಯುಕ್ತ ಫಲ ಪುಷ್ಪ ಅಲಂಕಾರ ಮಾಡಿದ್ದರು. ಭಕ್ತರು ದೇವಿಗೆ ತಮ್ಮ ಭಕ್ತಿಯಾನುಸಾರ ಹೂಗಳನ್ನು ದೇವಿಗೆ ಅರ್ಪಿಸಿದ್ದಾರೆ.

About The Author

Leave a Reply

Your email address will not be published. Required fields are marked *