April 26, 2024

Chitradurga hoysala

Kannada news portal

ಉಚಿತ ಕಣ್ಣಿನ ತಪಾಸಣಾ ಶಿಬಿರ

1 min read

ದೃಷ್ಟಿ ಆಸ್ಪತ್ರೆ ಚಿತ್ರದುರ್ಗ
ರೋಟರಿ ವಿಂಡ್ ಮಿಲ್ ಸಿಟಿ ಕ್ಲಬ್
ರೋಟರಿ ಜೋಗಿಮಟ್ಟಿ ಕ್ಲಬ್ ಹಾಗೂ ಶ್ರೀ ಆಂಜನೇಯ ಸ್ವಾಮಿ ಪ್ರೌಢಶಾಲೆ ಕಡ್ಲೆಗುದ್ದು ಇವರ ಸಂಯುಕ್ತಾಶ್ರಯದಲ್ಲಿ
ವಿಶ್ವ ದೃಷ್ಟಿ ದಿನದ ಅಂಗವಾಗಿ ದಿನಾಂಕ 22-10-2020 ರ ಗುರುವಾರ ಬೆಳಿಗ್ಗೆ 10.30 ರಿಂದ 2.30 ರವರೆಗೆ
ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನ ಕಡ್ಲೆಗುದ್ದು ಇಲ್ಲಿ ಉಚಿತ ಕಣ್ಣಿನ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. ಕಡ್ಲೆಗುದ್ದು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ತಮ್ಮಲ್ಲಿ ಕೋರಿಕೊಳ್ಳುತ್ತೇವೆ.ಹೆಚ್ಚಿನ ಮಾಹಿತಿಗಾಗಿ ಭುವನ ಕರುಣ್ ಅಧ್ಯಕ್ಷರು ರೋಟರಿ ಕ್ಲಬ್ ವಿಂಡ್ ಮಿಲ್ ಸಿಟಿ 9739351099 ಮಹೇಶ್ ಮುಖ್ಯ ಶಿಕ್ಷಕರು ಶ್ರೀ ಆಂಜನೇಯಸ್ವಾಮಿ ಪ್ರೌಢಶಾಲೆ ಕಡ್ಲೆಗುದ್ದು ಇವರನ್ನು ಸಂಪರ್ಕಿಸಬಹುದು.

About The Author

Leave a Reply

Your email address will not be published. Required fields are marked *