ಸರಳವಾಗಿ ಕನಕ ಜಯಂತಿ ಆಚರಣೆ
1 min readಹೊಳಲ್ಕೆರೆ: 533ನೇ ಕನಕದಾಸ ಜಯಂತಿಯನ್ನು ಹೊಳಲ್ಕೆರೆ ಪಟ್ಟಣ ಪಂಚಾಯಿತಿಯಲ್ಲಿ ಆಚರಿಸಲಾಯಿತು, ಕಾರ್ಯಕ್ರಮಕ್ಕೆ ಅಧ್ಯಕ್ಷರಾದ ಶ್ರೀ ಆರ್ ಎ ಅಶೋಕ್ ರವರು ಹಾಗೂ ಉಪಾಧ್ಯಕ್ಷರಾದ ಶ್ರೀ ಕೆ ಸಿ ರಮೇಶ್ ರವರು ಸದಸ್ಯರುಗಳಾದ ಶ್ರೀ ಬಿ ಎಸ್ ರುದ್ರಪ್ಪನವರು, ಶ್ರೀ, ಸಜೀಲ್ ರವರು, ಶ್ರೀ ಪಿ ಹೆಚ್ ಮುರುಗೇಶ್ ರವರು, ಶ್ರೀ ಡಿ ಎಸ್ ವಿಜಯ ರವರು, ಶ್ರೀ ವಿಜಯಸಿಂಹ ಖಾಟ್ರೋತ್ ರವರು, ಶ್ರೀಮತಿ ವಸಂತ ರಾಜಪ್ಪರವರು, ಮಾಜಿ ಸದಸ್ಯರಾದ ರಾಜಪ್ಪರವರು ಆಗಮಿಸಿದ್ದರು ಹಾಗೂ ಕಚೇರಿ ಸಿಬ್ಬಂದಿ ಹಾಗೂ ಪೌರ ಕಾರ್ಮಿಕರು ಕಾರ್ಮಿಕರು ಹಾಜರಿದ್ದರು