May 29, 2024

Chitradurga hoysala

Kannada news portal

ವಾಲ್ಮೀಕಿ ಪ್ರಶಸ್ತಿ ಪುರಸ್ಕೃತ ಸಾಹಿತಿ ವೇಣು ಅವರಿಗೆ ಸನ್ಮಾನ

1 min read

ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಮಾನ್ಯ ಶಾಸಕರಾದ ಟಿ ರಘುಮೂರ್ತಿ ರವರು ಖ್ಯಾತ ಸಾಹಿತಿಗಳು ಹಾಗೂ ವಾಲ್ಮೀಕಿ ಪ್ರಶಸ್ತಿ ಪುರಸ್ಕೃತರಾದ ಡಾ ಬಿ ಎಲ್ ವೇಣು ರವರ ಮನೆಗೆ ಭೇಟಿ ನೀಡಿ, ಪುರಸ್ಕೃತರನ್ನು ಸನ್ಮಾನಿಸಿ, ಅಭಿನಂದಿಸಿದರು.

ಈ ಸಂದರ್ಭದಲ್ಲಿ ಹರ್ತಿಕೋಟೆಯ ವೀರೇಂದ್ರ ಸಿಂಹ ರವರು, ನಗರ ಸಭೆ ಸದಸ್ಯರಾದ ರಮೇಶ್ ಗೌಡ ರವರು, ಬಡಗಿ ಪಾಪಣ್ಣ ರವರು, ಹಾಗೂ ಹಲವು ಮುಖಂಡರು ಉಪಸ್ಥಿತರಿದ್ದರು.

About The Author

Leave a Reply

Your email address will not be published. Required fields are marked *