February 26, 2024

Chitradurga hoysala

Kannada news portal

ಅರಣ್ಯ ಇಲಾಖೆಯ ಬಲೆಗೆ ಐವರು ಆರೋಪಿ ಜೊತೆಗೆ 400 ಕೆಜಿ ಶ್ರೀಗಂಧ ವಶ

1 min read

ಧಾರವಾಡ: ಅರಣ್ಯ ಇಲಾಖೆಯಿಂದ ಭರ್ಜರಿ ಕಾರ್ಯಾಚರಣೆ ನಡೆಸಿ ಎಪ್ಪತ್ತು ಲಕ್ಷ ರೂಪಾಯಿ ಮೌಲ್ಯದ ಶ್ರೀಗಂಧದ ಜೊತೆಗೆ ಐವರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.

ಬೆಳಗಾವಿ , ಬಾಗಲಕೋಟೆ , ಕಾರವಾರ , ಧಾರವಾಡ ಜಿಲ್ಲೆಗಳಲ್ಲಿ ಗಂಧದ ತುಂಡುಗಳ ಸಾಗಣೆ ಮಾಡುತ್ತಿದ್ದ ಬೆಳಗಾವಿ ಮೂಲದ ಐವರನ್ನು ಧಾರವಾಡ ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದು , ಬಂಧಿತರಿಂದ 400 ಕೆಜಿ ಶ್ರೀಗಂಧ ,

ಒಂದು ಗೂಡ್ಸ್ ವಾಹನ ಮತ್ತು ಶಿಫ್ಟ್ ಕಾರು ಒಟ್ಟು 70 ಲಕ್ಷ ರೂಪಾಯಿ ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದು ದೂರು ದಾಖಲಿಸಿದ್ದಾರೆ.

About The Author

Leave a Reply

Your email address will not be published. Required fields are marked *