ಕಾಲುವೇಹಳ್ಳಿ ಬಂಡೆ ಬಸವೇಶ್ವರ ದೇವರ ಮುಕ್ತಿ ಬಾವುಟ 30 ಸಾವಿರಕ್ಕೆ ಹರಾಜು.
1 min readಕೆ ಹೆಚ್ ಹನುಮಂತರಾಯ 30,000/- ದೇವರ ಕೃಪೆಗೆ ಪಾತ್ರರಾದರು
ಕಾಲುವೇಹಳ್ಳಿ ಗ್ರಾಮದಲ್ಲಿ ವಿಜೃಂಭಣೆಯಿಂದ ಕಾರ್ತಿಕ ಮಹೋತ್ಸವ ಆಚರಿಸಲಾಯಿತು.
ಬಂಡೆ ಬಸವೇಶ್ವರ ಕಾರ್ತಿಕ ಮಹೋತ್ಸವದ ಮುಕ್ತಿ ಬಾವುಟ ಹರಾಜಿನಲ್ಲಿ ಭಾಗವಹಿಸಿ ಮಾಜಿ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಕೆ ಹೆಚ್ ಹನುಮಂತರಾಯ 30,000/- ದೇವರ ಕೃಪೆಗೆ ಪಾತ್ರರಾದರು
ರಥೋತ್ಸವ ನಡೆಯುವ ಸಂದರ್ಭದಲ್ಲಿ ವೀರಗಾಸೆ ಕೋಲಾಟ ಜನಪದ ಕಲಾವಿದರ ತಂಡಗಳೊಂದಿಗೆ ಕಾರ್ತಿಕೋತ್ಸವ ಯಶಸ್ವಿಯಾಗಿ ನೆರವೇರಿತು,
ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿಪಿ ಜಯಪಾಲಯ್ಯ ಎಸ್ ಟಿ ಮೋರ್ಚಾ ರಾಜ್ಯ ಕಾರ್ಯದರ್ಶಿ ಮಹಾಂತೇಶ್ ನಾಯಕ್, ಶ್ರೀರಾಮುಲು ಆಪ್ತ ಸಹಾಯಕರಾದ ಪಾಲಯ್ಯ ಆರ್, ಕೆಜಿ ಪಾಲಣ್ಣ, ಜೆ ಎನ್ ಪಾಲಣ್ಣ, ಕೋರ್ಲಕುಂಟೆ ಪಾಲಣ್ಣ, ರಾಮಣ್ಣ, ಗೌಡರ ಮಂಜಣ್ಣ, ಕೆ ಪಿ ರಂಗಸ್ವಾಮಿ, ಕೆ ಜಿ ರಾಮಣ್ಣ, ಚಲ್ಮೇಶ್, ಕರಿಬಸಪ್ಪ, ಶ್ರೀನಿವಾಸ ಪಿ, ಇನ್ನೂ ಮುಂತಾದವರು ಇದ್ದರು,