ಅಧ್ಯಕ್ಷ , ಉಪಾಧ್ಯಕ್ಷರ ಮೀಸಲಾತಿ ಘೋಷಣೆಗೆ ಸಮಯ ನಿಗದಿ. ಯಾವ ತಾಲೂಕಲ್ಲಿ ಯಾವಗ?
1 min readಚಿತ್ರದುರ್ಗ: ಎಲ್ಲಾರೂ ಕುತೂಹಕದಿಂದ ಎದುರು ನೋಡುತ್ತಿದ್ದ ಗ್ರಾಮ ಪಂಚಾಯತಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಚುನಾವಣೆ ನಿಗದಿಯಾಗಿದೆ. ಜನವರಿ 22 ರಂದು ಮೊಳಕಾಲ್ಮುರು ಮತ್ತು ಚಳ್ಳಕೆರೆ ಪ್ರಕಟಗೊಳ್ಳಲಿದೆ. ಮತ್ತು ಮೊಳಕಾಲ್ಮುರು ಗುರುಭವನ ಸರ್ಕಾರಿ ಪದವಿ ಪೂರ್ವ ಕಾಲೇಜು. ಚಳ್ಳಕೆರೆಯಲ್ಲಿ ದಲ್ಲಾಳರ ಸಮುದಾಯ ಭವನ. 23 ರಂದು ಚಿತ್ರದುರ್ಗ ಮತ್ತು ಹಿರಿಯೂರು ಆಯ್ಕೆ ಪ್ರಕ್ರಿಯೆ ನಡೆಯಲಿದ್ದು ಹಿರಿಯೂರಲ್ಲಿ ತಾಲೂಕು ಯುವ ಕ್ರೀಡಾಂಗಣ ವೇದಾವತಿ ಕಾಲೇಜು ಹಿಂಭಾಗ ಮತ್ತು ಚಿತ್ರದುರ್ಗದ ಕಮ್ಮರೆಡ್ಡಿ ಸಮುದಾಯ ಭವನ ತುರುವನೂರು ರಸ್ತೆಯಲ್ಲಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಪ್ರಕಟಗೊಳ್ಳಲಿದೆ. 24 ರಂದು ಹೊಳಲ್ಕೆರೆ ಮತ್ತು ಹೊಸದುರ್ಗ ಪ್ರಕ್ರಿಯೆ ಕಾರ್ಯ ನಡೆಯಲಿದೆ. ಹೊಳಲ್ಕೆರೆಯಲ್ಲಿ ವಾಲ್ಮೀಕಿ ಭವನ ಮತ್ತು ಹೊಸದುರ್ಗದಲ್ಲಿ ಹೊಸದುರ್ಗ ಟೌನ್ ಕ್ಲಬ್ ಶಿವನಕಟ್ಟೆ ರಸ್ತೆಯಲ್ಲಿ ನಡೆಯಲಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.