ಶುದ್ದ ನೀರಿನ ಘಟಕ ಉದ್ಘಾಟಿಸಿದ ಶಾಸಕ ಟಿ.ರಘುಮೂರ್ತಿ.
1 min readಚಳ್ಳಕೆರೆ: ಶಾಸಕರಾದ ಟಿ ರಘುಮೂರ್ತಿ ರವರು ಚಳ್ಳಕೆರೆ ನಗರದ 23 ನೇ ವಾರ್ಡ್ ನಲ್ಲಿ ಶುದ್ಧ ನೀರಿನ ಘಟಕವನ್ನು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ನಗರಸಭಾ ಆಯುಕ್ತರಾದ ಪಾಲಯ್ಯ ಜಿಲ್ಲಾ ಪಂಚಾಯಿತಿ ಸದಸ್ಯರಾದ ಪ್ರಕಾಶ್ ಮೂರ್ತಿ ತಾಲೂಕು ಪಂಚಾಯತಿ ಸದಸ್ಯರಾದ ವೀರೇಶ್ ರವರು ನಗರಸಭಾ ಅಧ್ಯಕ್ಷರಾದ ಶ್ರೀಮತಿ ಜಯಲಕ್ಷ್ಮಿ ಕೃಷ್ಣಮೂರ್ತಿ ಉಪಾಧ್ಯಕ್ಷರಾದ ಜೈ ತುಂಬಿ ಮಲಿಕ್ ಸಾಬ್ ಸದಸ್ಯರಾದ ಪ್ರಕಾಶ್ ವೀರಭದ್ರಪ್ಪ ಸುಮಾ ಬರ ಮಯ್ಯರವರು ,ಕವಿತಾ ವೀರೇಶ್, ಕವಿತಾ ಬೋರಯ್ಯ ಸಾವಿತ್ರಮ್ಮ ಮಂಜುಳಾ ಪ್ರಸನ್ ಕುಮಾರ್ ನಿರ್ಮಲ ,ರಾಘವೇಂದ್ರ ಪ್ರಕಾಶ್ ಮಲ್ಲಿಕಾರ್ಜುನ್ ವಿರುಪಾಕ್ಷಪ್ಪ ಚಳ್ಳಕೆರೆಪ್ಪ ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷರಾದ ರಮೇಶ್ ಗೌಡ ಮತ್ತು ಸಾರ್ವಜನಿಕರು ಮುಖಂಡರು ಹಾಜರಿದ್ದರು