ಪೋಲಿಯೋ ಲಸಿಕೆ ತಪ್ಪದೆ ಹಾಕಿಸಿ…
1 min readದಿ:೩೧ -೦೧-೨೦೨೧ನೇ ಭಾನುವಾರ ದಂದು ವಾಣಿವಿಲಾಸಸಾಗರದ ಪ್ರವಾಸಿ ಮಂದಿರದ ವೃತ್ತದ ಹತ್ತಿರ ಅಂಗನವಾಡಿ ಕಾರ್ಯಕರ್ತೆಯಾದ ಹನುಮಕ್ಕ ಹಾಗು ಆಶಾಕಾರ್ಯಕರ್ತೆ ಗೌರಮ್ಮ,ಇವರು ೦೫ ವರ್ಷದ ಒಳಗಿನ ಮಕ್ಕಳಿಗೆ ಪಲ್ಸ್ ಪೋಲಿಯೊ ಲಸಿಕೆಯನ್ನು ಹಾಕಿದರು. ಈ ಸಂದರ್ಭದಲ್ಲಿ ಬಿಜೆಪಿಯ ಮುಖಂಡರಾದ ಚಂದ್ರಕಾಂತ್,ಗ್ರಾಮ ಪಂಚಾಯತಿಗೆ ನೂತನವಾಗಿ ಆಯ್ಕೆಯಾದ ಅಬ್ದುಲ್ಲಾ,ಅಲ್ತಾಫ್,ಕಮಲ್NS ಹಾಗೂ ಮಗುವಿನ ತಾಯಿತಂದೆಯರು ಇದ್ದರು.