May 29, 2024

Chitradurga hoysala

Kannada news portal

ರಾಮಮಂದಿರ ನಿರ್ಮಾಣಕ್ಕೆ 1.01.116ರೂ ದೇಣಿಗೆ ನೀಡಿ ಬಾಳೆಮಂಡಿ ರಾಮದಾಸ್ ಸಹೋದರರು.

1 min read

ಚಳ್ಳಕೆರೆ : ನಗರದಲ್ಲಿ ಇಂದು ಅಯೋಧ್ಯೆಯಲ್ಲಿ ಪ್ರಭು ಶ್ರೀರಾಮ ಮಂದಿರ ನಿರ್ಮಾಣದ ನಿಧಿ ಸಮರ್ಪಣಾ ಸಂಗ್ರಹ ಅಭಿಯಾನದಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷರಾದ ಬಾಳೆಮಂಡಿ ರಾಮದಾಸ್ ಹಾಗೂ ಜಿಲ್ಲಾ ಪಂಚಾಯಿತಿ ಸದಸ್ಯರಾದ ಓಬಳೇಶ್ ಸಹೋದರರು ಅವರು 1,01,116/- ರೂಪಾಯಿ ದೇಣಿಗೆ ನೀಡಿದರು. ಈ ಸಂದರ್ಭದಲ್ಲಿ ಸ್ಥಳೀಯ ಮುಖಂಡರು ಮತ್ತು ಸಂಘ ಪರಿವಾರದವರು ಹಾಜರಿದ್ದರು.

About The Author

Leave a Reply

Your email address will not be published. Required fields are marked *