March 3, 2024

Chitradurga hoysala

Kannada news portal

ಮಾರ್ಚ್ 07 ರಿಂದ 9ರವರೆಗೆ ವಿದ್ಯುತ್ ವ್ಯತ್ಯಯ.ನಿಮ್ಮ ಊರಲ್ಲಿ ಪವರ್ ಕಟ್ ಆಗುತ್ತಾ ನೋಡಿ.

1 min read

ಮಾರ್ಚ್ 07 ರಿಂದ 9ರವರೆಗೆ ವಿದ್ಯುತ್ ವ್ಯತ್ಯಯ
****
ಚಿತ್ರದುರ್ಗ,ಮಾರ್ಚ್05:
 ಹಿರೇಗುಂಟನೂರು 66/11 ಕೆವಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಶಕ್ತಿ ಪರಿವರ್ತಕ ಬದಲಾಯಿಸುವ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಮಾರ್ಚ್ 7 ರಿಂದ 9 ರವರೆಗೆ ವಿದ್ಯುತ್ ಸರಬರಾಜು ಆಗುವ ಎಲ್ಲ 66/11 ಕೆವಿ ಮಾರ್ಗಗಳ ವಿದ್ಯುತ್ ಸರಬರಾಜಿನಲ್ಲಿ  ವ್ಯತ್ಯಯವಾಗಲಿದೆ.
  ವಿದ್ಯುತ್ ಅಡಚಣೆಗೊಳಪಡುವ ಪ್ರದೇಶಗಳು: ಹಿರೇಗುಂಟನೂರು, ಹುಣಸೆಕಟ್ಟೆ, ಕೊಡಗವಳ್ಳಿ, ಚಿಕ್ಕಪುರ, ಸೀಬಾರ, ಭೀಮಸಮುದ್ರ, ವಿಪಾಳ್ಯ, ಬಿ ಟೆಂಪಲ್, ಕ್ಯಾಂಪ್, ಬೀರವಾರ, ಹೊಸಹಳ್ಳಿ, ಮಳಲಿ, ಬಳ್ಳಕಟ್ಟೆ ಪ್ರದೇಶಗಳಲ್ಲಿ ವಿದ್ಯುತ್ ಆಡಚಣೆಯಾಗಲಿದೆ.
ಗ್ರಾಹಕರು ಸಹಕರಿಸಬೇಕು ಎಂದು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

About The Author

Leave a Reply

Your email address will not be published. Required fields are marked *