ಕಬೀರಾನಂದ ಶ್ರೀ ಆಶೀರ್ವಾದ ಪಡೆದ ಶಾಸಕ ಟಿ.ರಘುಮೂರ್ತಿ.
1 min read
mla
ಚಿತ್ರದುರ್ಗ:ನಗರದ ಕಬೀರಾನಂದಾಶ್ರಮಕ್ಕೆ ಮಹಾಶಿವರಾತ್ರಿಯಂದು ಪಾಲ್ಗೊಳ್ಳಲು ಆಗದ ಕಾರಣದಿಂದ ಇಂದು ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಟಿ. ರಘುಮೂರ್ತಿ ಮತ್ತು ಮಾಜಿ ಸಂಸದರಾದ ಶ್ರೀ ಬಿ ಎನ್ ಚಂದ್ರಪ್ಪ ಮತ್ತು ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷರಾದ ಜಿಎಸ್ ಮಂಜುನಾಥ್ ಅವರು ಚಿತ್ರದುರ್ಗ ಕಬೀರಾನಂದ ಸ್ವಾಮೀಜಿ ಮಠಕ್ಕೆ ಭೇಟಿ ನೀಡಿ ಶ್ರೀ ಕಬೀರಾನಂದ ಸ್ವಾಮೀಜಿಗಳನ್ನು ಭೇಟಿ ನೀಡಿ ಆಶೀರ್ವಾದ ಪಡೆದರು.