Recent Posts

October 16, 2021

Chitradurga hoysala

Kannada news portal

ಬೆಸ್ಕಾಂ ಗ್ರಾಹಕರ ಸಮಸ್ಯೆಗಳಿಗೆ 24/7 ತ್ವರಿತ ಕ್ರಮ: ನಿಮ್ಮ ಸಮಸ್ಯೆಯ ಪರಿಹಾರಕ್ಕೆ ಸಂಪರ್ಕ ಸಂಖ್ಯೆ ನೇವೇ ನೋಡಿ.

1 min read

ಚಿತ್ರದುರ್ಗ,ಮೇ.28:
 ಬೆಸ್ಕಾಂ ಚಳ್ಳಕೆರೆ ಉಪವಿಭಾಗದ ವ್ಯಾಪ್ತಿಯಲ್ಲಿ ಬರುವ ನಗರ ಹಾಗೂ ಗ್ರಾಮಾಂತರ ಪ್ರದೇಶದ ಗ್ರಾಹಕರ ಸಮಸ್ಯೆಗಳಿಗೆ ಸ್ಪಂದಿಸಲು 24*7 ನಿರಂತರವಾಗಿ ತ್ವರಿತ ಕ್ರಮ ಕೈಗೊಳ್ಳಲಿದೆ ಎಂದು ಬೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ತಿಳಿಸಿದ್ದಾರೆ.
  ಘಟಕ 1 ಚಳ್ಳಕೆರೆ ನಗರ ಪ್ರದೇಶ ಹಾಗೂ ಬುಡ್ನಹಟ್ಟಿ, ನಗರಂಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳು ಶಾಖಾಧಿಕಾರಿ ವಾಣಿ ಹೆಚ್.ಎಂ ಮೊಬೈಲ್ ಸಂಖ್ಯೆ 9449877369, 8497005528, ಘಟಕ 2 ರಲ್ಲಿ ಬರುವ ನನ್ನಿವಾಳ, ರಾಮಜೋಗಿಹಳ್ಳಿ, ಮೀರಸಾಬಿಹಳ್ಳಿ, ದೊಡ್ಡೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿ ಗ್ರಾಮಗಳು ಕಿರಿಯ ಇಂಜಿನಿಯರ್ ಬಿ.ಟಿ.ಧನಂಜಯ ಇವರ ಮೊಬೈಲ್ 9449877282, 9611540172, ಪರಶುರಾಂಪುರ ಶಾಖೆ ಪರಶುರಾಂಪುರ, ಜಾಜೂರು, ಪಗಡಲಬಂಡೆ, ಸಿದ್ದೇಶ್ವರನದುರ್ಗ, ಪಿ.ಮಹದೇವಪುರ ಗ್ರಾಮ ಪಂಚಾಯಿತಿ ವ್ಯಾಪ್ತಿ ಗ್ರಾಮಗಳು ಕಿರಿಯ ಇಂಜಿನಿಯರ್ ಈ.ಶಿವಕುಮಾರ ಇವರ ಮೊಬೈಲ್‍ಗೆ 9449877309, 9986541772,  ದೊಡ್ಡಬೀರನಹಳ್ಳಿ ಶಾಖೆ ಚೌಳೂರು, ಚನ್ನಮ್ಮನಾಗತಿಹಳ್ಳಿ, ದೇವರಮರಿಕುಂಟೆ, ದೊಡ್ಡಚೆಲ್ಲೂರು, ಟಿ.ಎನ್.ಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳು ಕಿರಿಯ ಇಂಜಿನಿಯರ್ ಸುರೇಶ್‍ಕುಮಾgತಿವರ ಮೊಬೈಲ್ 9449877395, 9901561010, ಸಾಣೆಕೆರೆ ಶಾಖೆ ಸಾಣೆಕೆರೆ, ಬೆಳೆಗೆರೆ, ಗೋಪನಹಳ್ಳಿ, ಸೋಮಗುದ್ದು ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳು ಕಿರಿಯ ಇಂಜಿನಿಯರ್ ಬಾನುಮೂರ್ತಿ ಶಾಖಾಧಿಕಾರಿ ಇವರನ್ನು 7892538841 ಗೆ ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Leave a Reply

Your email address will not be published. Required fields are marked *

You may have missed