ಕರೆಂಟ್ ಇಲ್ಲದೆ ಚಿಮ್ಮುತ್ತಿದ್ದಾಳೆ ಗಂಗಮ್ಮ
1 min readಚಳ್ಳಕೆರೆ:ಬರದನಾಡು ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲ್ಲೂಕು ತಳಕು ಹೋಬಳಿ ಮೊಳಕಾಲ್ಮುರು ವಿಧಾನಸಭಾ ಕ್ಷೇತ್ರದ ತಳಕು ಗ್ರಾಮದಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ತಿಮ್ಮನಹಳ್ಳಿ ಗ್ರಾಮಕ್ಕೆ ಕುಡಿಯುವ ನೀರಿಗಾಗಿ 560 ಅಡ್ಡಿ ಕೊರೆಸಿದ ಬೋರ್ವೆಲ್ ಎರಡು ವರ್ಷದಿಂದ ನೀರಿಲ್ಲದ ಮೊನ್ನೆ ಸುರಿದ ಮಳೆಯಿಂದ ನೀರು ಹೊರಗೆ ಉಕ್ಕಿಬರುವುದು ವಿಸ್ಮಯವಾಗಿ ಅಕ್ಕ ಪಕ್ಕದ ಹಳ್ಳಿಯ ಜನರು ಸಾಗರದಂತೆ ಬಂದು ನೋಡಿ ಮೂಗಿನ ಮೇಲೆ ಬೆರಳಿಟ್ಟುಕೊಳ್ಳುತ್ತಿದ್ದಾರೆ.