September 16, 2024

Chitradurga hoysala

Kannada news portal

ಜಿಲ್ಲಾ ಬಿಜೆಪಿ ಯುವ ಮೋರ್ಚಾದ ಪದಾಧಿಕಾರಿಗಳ ಆಯ್ಕೆ: ಹನುಮಂತೇಗೌಡ

1 min read

ಚಿತ್ರದುರ್ಗ: ಜಿಲ್ಲಾ ಬಿಜೆಪಿಯ ಯುವ ಮೋರ್ಚಾದ ಪಟ್ಟಿ ಬಿಡುಗಡೆಗೊಳಿಸಿದ್ದು ಉಪಾಧ್ಯಕ್ಷರರುಗಳಾಗಿ ಹೊಸದುರ್ಗದ ಕೀರ್ತಿ ಹೆಚ್.ಎಸ್.ಗೌಡ, ಹಿರಿಯೂರಿನ ಚಂದ್ರಶೇಖರ್ ಗೌನಹಳ್ಳಿ, ಚಿತ್ರದುರ್ಗದಿಂದ ಭರತ್ ಪೈಲ್ವಾನ್ ಮತ್ತು ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾಗಿ ಚಿತ್ರದುರ್ಗದ ಎ.ಎಸ್. ಚಂದ್ರಶೇಖರ್ , ಪಂಪ ಎಂ ಹೊಸದುರ್ಗ ಮತ್ತು ಜಿಲ್ಲಾ ಕಾರ್ಯದರ್ಶಿಗಳಾಗಿ ಚಳ್ಳಕೆರೆಯ ಜ್ಯೋತಿ ಪ್ರಕಾಶ್ , ಹಿರಿಯೂರು ಚಂದ್ರಶೇಖರ್, ಮೊಳಕಾಲ್ಮುರು ವಿಜಯ್ , ಖಜಾಂಚಿಯಾಗಿ ಉಮೇಶ್ ಆಯ್ಕೆಯಾಗಿದ್ದುದ್ದ ಜೊತೆಯಲ್ಲಿ ಜಿಲ್ಲಾ ಕಾರ್ಯಾಲಯ ಕಾರ್ಯದರ್ಶಿ ಜಯದೇವ್,ಜಿಲ್ಲಾ ಸಾಮಾಜಿಕ ಜಾಲತಾಣಕ್ಕೆ ಶ್ರೀನಿವಾಸ್ ಕೃಪಾಕರ್ ಹಾಗೂ 16 ಜನಕಾರ್ಯಕಾರಿಣಿ ಸದಸ್ಯರ ಆಯ್ಕೆಯನ್ನು ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷರು ಹನುಂತೇಗೌಡ ಆದೇಶ ಹೊರಡಿಸಿದ್ದಾರೆ.

ಪಟ್ಟಿಯ ಮಾಹಿತಿ

About The Author

Leave a Reply

Your email address will not be published. Required fields are marked *