ಚಿತ್ರದುರ್ಗದಲ್ಲಿ ಇಂದು 46 ಹೊಸ ಕೋವಿಡ್ ಪ್ರಕರಣ ದಾಖಲು
1 min readಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆಯಲ್ಲಿ ಇಂದು 46 ಜನರಿಗೆ ಕೊರೋನಾ ಸೋಂಕು ದೃಡ ಒಟ್ಟು ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 767 ಕ್ಕೆ ಏರಿಕೆಯಾಗಿದೆ. ಈ ವರೆಗೆ 16 ಜನರು ಸಾವು, 282 ಜನರು ಗುಣಮುಖ ಜಿಲ್ಲೆಯಲ್ಲಿ 469 ಸೋಂಕಿತರಿಗೆ ಸೋಂಕಿತರಿಗೆ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ. ಬೇರೆ ಜಿಲ್ಲೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸೋಂಕಿತರು 24 ಇದೆ. ಜಿಲ್ಲೆಯಲ್ಲಿ 180 ಕಂಟೋನ್ಮೆಂಟ್ ವಲಯಗಳ ನಿರ್ಮಾಣ ಮಾಡಲಾಗಿದೆ ಎಂದು ಮಾಹಿತಿ ತಿಳಿಸಿದ್ದಾರೆ.