ಚಿತ್ರದುರ್ಗ ನಗರಸಭೆ ಸೀಲ್ ಡೌನ್
1 min readಚಿತ್ರದುರ್ಗ: ನಗರದ ನಗರಸಭೆ ಇಂದು ಸೀಲ್ ಡೌನ್ ಮಾಡಲಾಗಿದೆ. ನಗರಸಭೆಯ ಒಬ್ಬ ಚಾಲಕನಿಗೆ ಕೋವಿಡ್ ಸೋಂಕು ನಿನ್ನೆ ಮಧ್ಯಾಹ್ನ ದೃಢವಾಗಿರುವುದರಿಂದ ಇಂದು ಎರಡು ದಿನ ಸರ್ಕಾರಿ ರಜೆ ಇರುವುದರಿಂದ ಈಗಾಗಲೇ ನಿನ್ನೆ ಮಧ್ಯಾಹ್ನ ಸ್ಯಾನಿಟೈಸರ್ ಒಮ್ಮೆ ಮಾಡಿಸಿದ್ದಯ ಇಂದು ಮತ್ತೆ ನಾಳೆ ಸ್ಯಾನಿಟೈಸರ್ ಮಾಡಿಸತ್ತೇವೆ. ಸೋಮವಾರದಿಂದ ಯಥಾಸ್ಥಿತಿಯಲ್ಲಿ ನಾಗರೀಕರಿಗೆ ಸೇವೆ ಒದಗಿಸಲಾಗುವುದು ಎಂದು ನಗರಸಭೆ ಪೌರಯುಕ್ತ ಹನುಮಂತರಾಜು ತಿಳಿಸಿದ್ದಾರೆ.