ಹಿರಿಯೂರು: ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣ ವತಿಯಿಂದ ಸನ್ಮಾನ ಇತ್ತೀಚೆಗೆ ಡಾಕ್ಟರೇಟ್ ಪದವಿ ಪಡೆದ ಹುಚ್ಚವನಹಳ್ಳಿ ಡಾ. ಪ್ರಸನ್ನ ಅವರಿಗೆ ಸನ್ಮಾನಿಸಿದರು ಸಮಾರಂಭದಲ್ಲಿ ಹಿರಿಯೂರು ತಾಲೂಕು ಅಧ್ಯಕ್ಷರು ಕೃಷ್ಣ ಪೂಜಾರ್ ಪ್ರಧಾನ ಕಾರ್ಯದರ್ಶಿ ಗಿರೀಶ್ ಬೀರನಹಳ್ಳಿ ಹಾಗೂ ಕಾರ್ಯಕರ್ತರು ಇದ್ದರು.