April 27, 2024

Chitradurga hoysala

Kannada news portal

Month: February 2021

ಹಿರಿಯೂರುದಿ:19: ಇಂದು ಸರ್ಕಾರದ ವತಿಯಿಂದ ಹಿರಿಯೂರು ತಾಲ್ಲೂಕಿನ ತಾಲ್ಲೂಕು ಕಛೇರಿಯ ಸಭಾಂಗಣದಲ್ಲಿ ಹಿಂದೂ ಸಾಮ್ರಾಜ್ಯವನ್ನು ಸ್ಥಾಪಿಸಿದ ಶ್ರೀ.. ಶ್ರೀ.. ಛತ್ರಪತಿ ಶಿವಾಜಿ ಮಹಾರಾಜರ 394ನೇ ಜಯಂತಿಯನ್ನು ಸರಳವಾಗಿ...

1 min read

ಚಿತ್ರದುರ್ಗ,ಫೆಬ್ರವರಿ19:ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಮಂತ್ರಾಲಯ, ನವದೆಹಲಿ ರವರು ಪ್ರಸಕ್ತ ಸಾಲಿನಲ್ಲಿ ಹಿರಿಯ ನಾಗರಿಕ ಕ್ಷೇತ್ರಗಳಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿರುವ ಹಿರಿಯ ನಾಗರಿಕರು, ಸಂಸ್ಥೆಗಳಿಂದ ವಯೋಶ್ರೇಷ್ಠ ಸಮ್ಮಾನ್-2021...

1 min read

ಜಿಲ್ಲಾ ಉಸ್ತುವಾರಿ ಸಚಿವರ ಪ್ರವಾಸಚಿತ್ರದುರ್ಗ,ಪೆಬ್ರವರಿ.19-ಸಮಾಜ ಕಲ್ಯಾಣ ಹಾಗೂ ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಶ್ರೀರಾಮುಲುರವರು ಫೆಬ್ರವರಿ 20 ರಂದು ಮಧ್ಯಾಹ್ನ 2.30 ಕ್ಕೆ ಮೊಳಕಾಲ್ಮುರಿಗೆ ಆಗಮಿಸಿ ಮ.2.45...

ಚಿತ್ರದುರ್ಗ, ಫೆ ೧೯ : ರಾಜ್ಯದಲ್ಲಿ ಆಡಳಿತವನ್ನು ನಡೆಸುತ್ತಿರುವ ಬಿಜೆಪಿ ಸರ್ಕಾರ ಮೇಲ್ವರ್ಗದವರಿಗೆ ಒಂದು ನೀತಿಯಾದರೆ ಹಿಂದುಳಿದ ಅಲ್ಪಸಂಖ್ಯಾತ ವರ್ಗಕ್ಕೆ ಮತ್ತೊಂದು ನೀತಿಯನ್ನು ಮಾಡುತ್ತಾ ಒಂದು ಕಣ್ಣಿಗೆ...

1 min read

ಚಿತ್ರದುರ್ಗ,ಫೆಬ್ರವರಿ19: ವಿಕಲಚೇತನ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಿಂದ ವಿಕಲಚೇತನರ ಗ್ರಾಮೀಣ ಪುನರ್ವಸತಿ ಯೋಜನೆಯಡಿ ನಗರಸಭೆ, ಪುರಸಭೆ ಹಾಗೂ ಪಟ್ಟಣ ಪಂಚಾಯಿತಿಗಳಲ್ಲಿ ಖಾಲಿ ಇರುವ ನಗರ ಪುನರ್ವಸತಿ  ಕಾರ್ಯಕರ್ತರ...

1 min read

ಚಿತ್ರದುರ್ಗ ತಾಲೂಕಿನ ಮಳೆ ವರದಿ                          ದಿನಾಂಕ 19/02/2021ಚಿತ್ರದುರ್ಗ-1------------96.8ಚಿತ್ರದುರ್ಗ-2------------56.8ಹಿರೆಗೂಂಟನೂರು----2.0ಭರಮಸಾಗರ---------3.0ಸಿರಿಗೆರೆ---------------16.6 ತುರುವನೂರು--------16.6ಐನಹಳ್ಳಿ-------------17.0‐--------------------------‐--------------ಒಟ್ಟು----------------208‐-----------------------------------------ಸರಸರಿ--------------29.7 or 30.0 +91 95138 95830: ದಿನಾಂಕ19/2/2021ಹೊಸದುರ್ಗ ತಾಲೂಕು ಮಳೆ ವರದಿಹೊಸದುರ್ಗ -----32.4ಬಾಗೂರು -------8.1ಮತ್ತೋಡು-------40.0ಶ್ರೀರಾಂಪುರ -----8.0ಮಾಡದಕೆರೆ------59.2------------------------------------ಒಟ್ಟು------------174.5-------------------------------------ಸರಾಸರಿ-----34.9

1 min read

ಚಳ್ಳಕೆರೆ-18 ಕೃಷಿಯ ಜತೆಗೆ ಹೈನುಗಾರಿಕೆಯನ್ನು ರೂಢಿಸಿಕೊಳ್ಳುವ ಮೂಲಕ ಆರ್ಥಿಕವಾಗಿ ಸಬಲರಾಗಿ ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು.ಅವರು ನಗರದ ಶ್ರೀ ಸಾಯಿಬಾಬಾ ಮಂದಿರ ಸಭಾಂಗಣದಲ್ಲಿ ನಡೆದ ಚಳ್ಳಕೆರೆ, ಹಿರಿಯೂರು...

1 min read

ಚಿತ್ರದುರ್ಗ,ಫೆಬ್ರುವರಿ18:  ಸಾರ್ವಜನಿಕರ ಅಹವಾಲು ಮತ್ತು ಬೇಡಿಕೆಗಳಿಗೆ ಸ್ಥಳದಲ್ಲಿಯೇ ಪರಿಹಾರ ನೀಡುವ ನಿಟ್ಟಿನಲ್ಲಿ ಇದೇ ಫೆಬ್ರವರಿ 20ರ ಮೂರನೇ ಶನಿವಾರ ಕಂದಾಯ ಅಧಿಕಾರಿಗಳು ಹಾಗೂ ಇತರೆ ಇಲಾಖಾ ಅಧಿಕಾರಿಗಳ...

1 min read

ಗ್ರಾಮೀಣ ಪುನರ್ವಸತಿ ಕಾರ್ಯಕರ್ತರ ಹುದ್ದೆಗೆ ಅರ್ಜಿ ಆಹ್ವಾನಚಿತ್ರದುರ್ಗ,ಫೆಬ್ರವರಿ18:   ವಿಕಲಚೇತನ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಿಂದ ವಿಕಲಚೇತನರ ಗ್ರಾಮೀಣ ಪುನರ್ವಸತಿ ಯೋಜನೆಯಡಿ ಚಿತ್ರದುರ್ಗ ಜಿಲ್ಲೆಯ ನಾಲ್ಕು ತಾಲ್ಲೂಕುಗಳ...