ಸಿದ್ದಾಪುರ ಗೇಟ್ ಬಳಿ ಭೀಕರ ಅಪಘಾತ ಟಾಟಾ ಎಸಿ ಮತ್ತು ಬೈಕ್ ಡಿಕ್ಕಿ 3 ಸಾವು
1 min readಚಳ್ಳಕೆರೆ : ರಾಷ್ಟ್ರೀಯ ಹೆದ್ದಾರಿ 19ರ ಸಿದ್ದಾಪುರ ಗೇಟ್ ಬಳಿ ಟಾಟಾ ಎಸಿ ಮತ್ತು ಬೈಕ್ ನಡುವೆ ಡಿಕ್ಕಿ ಮೂವರ ಸಾವು.
ಸಿದ್ದಪ್ಪ (35), ಕರಿಯಣ್ಣ (30), ಬೈಕ್ ಸವಾರ ನೀಲಪ್ಪ(36) ಸಾವು ಉಳಿದ ನಾಲ್ವರು ಗಾಯಗೊಂಡು ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಟಾಟಾ ಎಸಿ ಪಲ್ಟಿಯಾಗಿ ಎದುರಿಗೆ ಬರುತ್ತಿದ್ದ ಎರಡು ಬೈಕ್ ಗಳಿಗೆ ಡಿಕ್ಕಿ ಹೊಡೆದ ಪರಿಣಾಮ ಟಾಟಾ ಎಸಿ ಚಾಲಕ ಸಿದ್ದಪ್ಪ, ಎರಡು ಬೈಕ್ ನಲ್ಲಿ ಬರುತ್ತಿದ್ದ ಸವಾರರು ಸಾವನಪ್ಪಿದ್ದಾರೆ.
ಚಳ್ಳಕೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಪ್ರಕರಣ