September 16, 2024

Chitradurga hoysala

Kannada news portal

ಆಗಸ್ಟ್ 12 ಕ್ಕೆ ಜಿಲ್ಲಾ ಪಂಚಾಯತ್ ಮಾಸಿಕ ಕೆಡಿಪಿ

1 min read

ಚಿತ್ರದುರ್ಗ ಆಗಸ್ಟ್.10- ಜಿಲ್ಲಾ ಪಂಚಾಯತ್ ಜುಲೈ ಅಂತ್ಯದ ಮಾಸಿಕ ಕೆಡಿಪಿ ಸಭೆಯು ಆಗಸ್ಟ್ 12 ರಂದು ಬೆಳಗ್ಗೆ 11 ಗಂಟೆಗೆ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಅಧ್ಯಕ್ಷರಾದ ಶಶಿಕಲಾ ಸುರೇಶ್‍ಬಾಬು ಅಧ್ಯಕ್ಷತೆಯಲ್ಲಿ ನಡೆಯಲಿದೆ.                                   

About The Author

Leave a Reply

Your email address will not be published. Required fields are marked *