ಯಾವ ಕೆಲಸಗಳು ನಿಲ್ಲಬಾರದು,ಜನರಿಗೆ ತೊಂದರೆ ಆಗಬಾರದು, ಶ್ರೀರಾಮುಲು ಕಾಯಕ ನಿಷ್ಠೆಗೆ ಸಲಾಂ.
1 min readಬೆಂಗಳೂರು: ಆರೋಗ್ಯ ಸಚಿವರಾದ ಬಿ.ಶ್ರೀರಾಮುಲು ಅವರು ಕೋವಿಡ್ ಪಾಸಿಟಿವ್ ದೃಢವಾಗಿದ್ದ ಹಿನ್ನಲೆಯಲ್ಲಿ ಬೆಂಗಳೂರಿನ ಸರ್ಕಾರಿ ಆಸ್ಪತ್ರೆಯಾದ ಬೋರಿಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಸಹ ತಮ್ಮ ಆರೋಗ್ಯ ಚಿಕಿತ್ಸೆ ಜೊತೆಯಲ್ಲಿ ಸೂಕ್ತ ಸುರಕ್ಷಿತ ಕ್ರಮಗಳ ನಡುವೆ ಮುಖ್ಯವಾದ ಕೆಲವು ಕಡತಗಳ ಪರಿಶೀಲನೆ ಮಾಡಿದರು. ಅಗತ್ಯ ಸಾರ್ವಜನಿಕ ಕೆಲಸಗಳಿಗೆ ಅಡೆತಡೆಗಳು ಆಗಬಾರದು ಎಂಬ ದೃಷ್ಟಿಯಿಂದ ಕೆಲವು ತುರ್ತು ಕೆಲಸಗಳನ್ನು ಆಸ್ಪತ್ರೆಯಲ್ಲಿ ನಿರ್ವಹಿಸುವ ಮೂಲಕ ಜನರ ನನಗೆ ಮೊದಲು ಎಂಬುದನ್ನು ತೋರಿಸಿದ್ದಾರೆ.