April 29, 2024

Chitradurga hoysala

Kannada news portal

Month: September 2021

ಬಿ.ಟಿ.ಜಾಹ್ನವಿಗೆ ಪ್ರತಿಷ್ಟಿತ ಸಾಹಿತ್ಯ ಶ್ರೀ ಗರಿ ಬೆಂಗಳೂರು : ಕರ್ನಾಟಕ ಸಾಹಿತ್ಯ ಅಕಾಡೆಮಿಯು ನೀಡುವ ೨೦೨೦ನೇ ಸಾಲಿನ ಪ್ರತಿಷ್ಟಿತ 'ಸಾಹಿತ್ಯ ಶ್ರೀ ಗೌರವ ಪ್ರಶಸ್ತಿ'ಯನ್ನು ಭಾನುವಾರ ಬೆಂಗಳೂರಿನ...

1 min read

ಭದ್ರೆಗಾಗಿ ಎಲ್ಲರೂ ಒಗ್ಗೂಡೋಣ ನಾಲ್ಕು ಜಿಲ್ಲೆಗಳ ಸರ್ವಪಕ್ಷ ಸಭೆ ಆಯೋಜಿಸಿ ಭದ್ರಾ ಮೇಲ್ದಂಡೆ ಯೋಜನೆಗೆ ಕೆಲ ರಾಜಕಾರಣಿಗಳು ಅಡ್ಡಿಪಡಿಸುತ್ತಿದ್ದಾರೆ ಎಂಬ ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಅವರ ಹೇಳಿಕೆ...

ಲೇಖಕಿ ಬಿ.ಟಿ.ಜಾಹ್ನವಿಗೆ ಸಾಹಿತ್ಯ ಶ್ರೀ ಪ್ರಶಸ್ತಿ ಗರಿ ಕರ್ನಾಟಕ ಸಾಹಿತ್ಯ ಅಕಾಡೆಮಿಯ ನೀಡುವ ಪ್ರತಿಷ್ಠಿತ 'ಸಾಹಿತ್ಯ ಶ್ರೀ ಗೌರವ ಪ್ರಶಸ್ತಿ'ಯನ್ನು ಭಾನುವಾರ ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ...

ಉತ್ತಮ ಶಿಕ್ಷಕ ರಾಜ್ಯ ಪ್ರಶಸ್ತಿ ಪುರಸ್ಕೃತ ಟಿ.ಪಿ.ಉಮೇಶಗೆ ಅಭಿನಂದನೆ ಮತ್ತು ಕೃತಿಗಳ ಲೋಕಾರ್ಪಣೆ ಹೊಳಲ್ಕೆರೆ: ದಿನಾಂಕ 11.09.2021 ರಂದು ಹೊಳಲ್ಕೆರೆಯಲ್ಲಿ ತರಳಬಾಳು ನೌಕರರ ಕ್ಷೇಮಾಭಿವೃದ್ಧಿ ಸಂಘ ಹಾಗು...

1 min read

  ಸಾಧನೆಗೈದ ಶಿಕ್ಷಕರಿಗೆ ಸನ್ಮಾನ: ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕೆ.ಮಂಜುನಾಥ. ಸಾಧನೆಗೈದ ಶಿಕ್ಷಕರಿಗೆ  ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷರು ಹಾಗೂ...

1 min read

ಬಳ್ಳಾರಿಯ ಶೇಖ್‍ಷಾವಲಿ ಎಂಬ ಮುಸ್ಲಿಂ ಯುವಕ ಸಮಾಜ ಸೇವಾದೀಕ್ಷೆ ಪಡೆದು ಮರುಳಶಂಕರ ಸ್ವಾಮೀಜಿಯಾಗಿ ಸಮಾಜ ಸೇವೆ ಮಾಡುತ್ತಿದ್ದಾರೆ ಚಿತ್ರದುರ್ಗ: ಮುಸ್ಲಿಂ ಸಮಾಜದ ಉಪ ಪಂಗಡವಾದ ನದಾಫ್ ಸಮುದಾಯದವರು...

   ಪತಿ ಯಿಂದ ಪತ್ನಿಯ ಕೊಲೆ ಚಿತ್ರದುರ್ಗದಲ್ಲಿ ಚಿತ್ರದುರ್ಗ: ಪತ್ನಿಯನ್ನು ಚಾಕುವಿನಿಂದ ಹಿರಿದು ಕೊಲೆ ಮಾಡಿರುವ ಘಟನೆ ಚಿತ್ರದುರ್ಗದ ಬಡಾವಣೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಆಮೀನಾಬಾನು...

1 min read

ಶಿವಗಣಾರಾಧನೆ ಚಿತ್ರದುರ್ಗ: ದಿನಾಂಕ 23-08-2021 ರಂದು ಸೋಮವಾರ ಬೆಳಗ್ಗೆ ನಮ್ಮ ಸಹೋದರ ಡಾ.ಎಂ.ಚಿತ್ರಲಿಂಗಸ್ವಾಮಿ ಉಪನ್ಯಾಸಕರು ಇವರು ದೈವಾಧೀನರಾದ ಪ್ರಯುಕ್ತ ದಿನಾಂಕ-12-09-2021 ರ ಭಾನುವಾರ ಬೆಳಗ್ಗೆ ೧೦ ಗಂಟೆಗೆ...

1 min read

ಜಿಲ್ಲೆಯ ಹಲವೆಡೆ ಕೋವಿಡ್‍ಗೆ ಚಿಕಿತ್ಸೆ ಪಡೆಯುತ್ತಿದ್ದ 14 ಜನರು ಗುಣಮುಖರಾಗಿ ಬಿಡುಗಡೆ ಡಾ.ತುಳಸಿ ರಂಗನಾಥ್   ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆಯಲ್ಲಿ ಕೋವಿಡ್-19 ವೈರಸ್‍ಗೆ ಸಂಬಂಧಿಸಿದಂತೆ ಶುಕ್ರವಾರದ ವರದಿಯಲ್ಲಿ...

ಬದುಕನ್ನು ಈಗಿರುವ ಹಂತದಿಂದ ಇನ್ನೊಂದು ಹಂತಕ್ಕೆ ಮೇಲ್ದರ್ಜೆಗೆ ಏರಿಸುವುದು ಹೇಗೆ........ ಸಾಮಾನ್ಯ ವರ್ಗದ ಬಹಳಷ್ಟು ಜನರ ಜೀವನ ಒಂದೇ ಹಂತದಲ್ಲಿ ನಿಂತ ನೀರಂತಾಗಿರುತ್ತದೆ. ಮನಸ್ಸಿನಲ್ಲಿ ಸಾವಿರ ಸಾವಿರ...