May 4, 2024

Chitradurga hoysala

Kannada news portal

Month: July 2021

ದೇಶದ ಜನರಿಗೆ  ಪ್ರಧಾನಿ ಮೋದಿ  ಮಂಕುಬೂದಿ ಎಂ.ಹನೀಫ್ ಚಿತ್ರದುರ್ಗ: ಅಚ್ಚೆ ದಿನ್ ಆಯೇಗಾ ಅಚ್ಚೆ ದಿನ್ ಆಯೇಗಾ ಎಂದು ಹೇಳಿಕೊಂಡು ದೇಶದ ಜನರಿಗೆ ಮಂಕುಬೂದಿ ಎರಚುತ್ತಿರುವ ಪ್ರಧಾನಿ...

ಚಿತ್ರದುರ್ಗ ಲೋಕಸಭಾ ವ್ಯಾಪ್ತಿಯ ಕಾಲೇಜುಗಳ ಉನ್ನತೀಕರಣ ಮಾಡಲು ಮಾನ್ಯ ಉಪ ಮುಖ್ಯಮಂತ್ರಿಗಳು ಹಾಗೂ ಉನ್ನತ ಶಿಕ್ಷಣ ಸಚಿವರಾದ ಡಾ. ಅಶ್ವಥ್ ನಾರಾಯಣ ರವರನ್ನು ಭೇಟಿ ಮಾಡಿದ ಚಿತ್ರದುರ್ಗ...

1 min read

*ತಂಗಿಯ ಶವದ ಜೊತೆಗೆ ಮಸಣ ಸೇರಿದ ಸೋದರ* ಚಿತ್ರದುರ್ಗ : ಸಾವು ಅನ್ನೋದು ಯಾವಾಗ, ಯಾರಿಗೆ, ಹೇಗೆ ಬರುತ್ತೆ ಅನ್ನೋದು ಗೊತ್ತೆ ಆಗಲ್ಲ. ಹುಟ್ಟನ್ನ ಬೇಕಾದ್ರೆ ಹೇಳಬಹುದು...

*ವೈದ್ಯರ ದಿನಾಚರಣೆ ದಿನ ವೈದ್ಯರ ಮನೆಯಲ್ಲಿ ಅರಳಿದ ಬ್ರಹ್ಮಕಮಲ* ಚಿತ್ರದುರ್ಗ ನಗರದ ಮಾಸ್ತಮ್ಮ ಬಡಾವಣೆಯಲ್ಲಿ ವಾಸವಾಗಿರುವ ಆಯುಷ್ ವೈದ್ಯರಾದ ಡಾ.ಅನುಪಮಾ ಮಾರತಿನಾಯ್ಕ್, ರವರ ಮನೆಯಂಗಳದಲ್ಲಿ ಗುರುವಾರ ರಾತ್ರಿ...

ಸಾಗರದ ವಿಶಾಲ ಜಗತ್ತಿನಲ್ಲಿ ವಾಸಿಸುತ್ತಿರುವ ಮೀನೆಂಬ ಜಲಚರದ ಆತ್ಮ ತೃಪ್ತಿಯ ಮಾತುಗಳು..... ನಾನೊಂದು ಮೀನು....... ಸಾಗರವೇ ನಮ್ಮ ಮನೆ...... ನಮಗೆ ನಿಮ್ಮಂತೆ ಪ್ರಕೃತಿಯನ್ನು ಘಾಸಿಗೊಳಿಸಿ ಕಟ್ಟಿದ ಕಟ್ಟಡಗಳಿಲ್ಲ,...

1 min read

ವಿಜಯ ಕರ್ನಾಟಕ ವರದಿಗಾರ ರಾಮು ಮುದಿಗೌಡ ಸ್ಥಳದಲ್ಲೇ ಸಾವು, ಸಹೋದರಿಯ ಶವ ತೆಗೆದುಕೊಂಡು ಹೋಗುವಾಗ ನಡೆದಿರುವ ದುರಂತ….. ಹಿರಿಯೂರು: ಯಾರ ಸಾವು ಹೇಗೆ ಬರುತ್ತದೆ ಎನ್ನುವುದನ್ನು ಯಾರಿಂದಲೂ...

1 min read

100 ತೆಂಗಿನ ಸಸಿಗಳನ್ನು ನೆಡುವ ಕಾರ್ಯಗುರುವಾರ ನಡೆಯಿತು.ಮುರುಘಾ ಮಠದ ಶಿವಮೂರ್ತಿಮುರುಘಾ ಶರಣರು ಹಾಗೂ ಶಿವಶರಣಮಾದಾರ ಚನ್ನಯ್ಯ ಗುರುಪೀಠದಬಸವಮೂರ್ತಿ ಮಾದಾರ ಸ್ವಾಮೀಜಿ ಅವರ ಸಾರಥ್ಯದಲ್ಲಿ ಸಸಿ ನೆಡುವಕಾರ್ಯಕ್ಕೆ ಚಾಲನೆ...

1 min read

ಚಿತ್ರದುರ್ಗ:ತಾಲ್ಲೂಕಿನ ಸೀಬಾರ ಸಮೀಪದಪುಣೆ ಬೆಂಗಳೂರು ರಾಷ್ಟ್ರೀಯಹೆದ್ದಾರಿಯಲ್ಲಿರುವ ರಾಷ್ಟ್ರನಾಯಕಎಸ್.ನಿಜಲಿಂಗಪ್ಪ ಅವರ ಸ್ಮಾರಕ ಇನ್ನಷ್ಟುಅಂದಗೊಳ್ಳಲಿದೆ. ಸ್ಮಾರಕದ ಆವರಣದಲ್ಲಿ100 ತೆಂಗಿನ ಸಸಿಗಳನ್ನು ನೆಡುವ ಕಾರ್ಯಗುರುವಾರ ನಡೆಯಿತು.ಮುರುಘಾ ಮಠದ ಶಿವಮೂರ್ತಿಮುರುಘಾ ಶರಣರು ಹಾಗೂ...

ಪರಿಸರ ಪ್ರಜ್ಞೆ ಬೆಳಿಸಿಕೊಳ್ಳಬೇಕು ಮುರುಘಾ ಮಠದ ಡಾ.ಶಿವಮೂರ್ತಿ ಮುರುಘಾ ಶರಣರ ಸಲಹೆ ಶಿಬಾರ ಗ್ರಾಮದ/ಎಸ್.ನಿಜಲಿಂಗಪ್ಪ ಸ್ಮಾರಕದ ಆವರಣದಲ್ಲಿ ಗುರುವಾರ ನೆಟ್ಟ ತೆಂಗಿನ ಸಸಿಗೆ ಬಸವಮೂರ್ತಿ ಮಾದಾರ ಚನ್ನಯ್ಯ...