April 29, 2024

Chitradurga hoysala

Kannada news portal

Month: August 2021

1 min read

ಗುರುವಾದವರು ಅರಿವುಳ್ಳವರಾಗಿ ಬೇರೆಯವರ ಅಜ್ಞಾನವನ್ನು ಕಳೆಯುವ ಸಾಮಥ್ರ್ಯಹೊಂದಿರಬೇಕು. ಸ್ವಚ್ಛತೆ ಬದುಕಿನ ನಿರಂತರ ಕ್ರಿಯೆಯಾಗಬೇಕೇ ಹೊರತು ಸಾಂದರ್ಭಿಕ ಘಟನೆಯಾಗಬಾರದು ಸಾಣೇಹಳ್ಳಿ, ಅಗಸ್ಟ್ 7; ಇಲ್ಲಿನ ಶ್ರೀ ತರಳಬಾಳು ಜಗದ್ಗುರು...

ನೆನಪಿರಲಿ.....! ಸಾಹೇಬ್ ರನ್ನು ಎಂದೂ ಮರೆಯಬೇಡಿ ದಲಿತ ಬಂಧುಗಳೇ ಮತ್ತು ಅಕ್ಕ,ಅಣ್ಣಂದಿರೇ • ಇಂದು ನೀವು ಶುದ್ಧೀಕರಿಸಿದ ನೀರು ಕುಡಿತಾ ಇದ್ದೀರಾ,ಅಂದು ನಿಮಗೆ ಹೊಲಸು ನೀರಿಗೂ ಗತಿ...

1 min read

ನಿಧನ.ಕೆ.ಇಂದ್ರೇಶ್ ನಿವೃತ್ತ ಎ.ಎಸ್.ಐ,ಚಿತ್ರದುರ್ಗ-ದಾವಣಗೆರೆ__________ ದಿ: ಕಣುಮಪ್ಪ ನಿವೃತ್ತ ಪೋಲಿಸ್ ದೇಫೆದಾರ ಕೇಳಗೂಟೆ ಚಿತ್ರದುರ್ಗ ಇವರ ಮಗ ಕೆ.ಇಂದ್ರೇಶ್ ನಿವೃತ್ತ ಎ.ಎಸ್.ಐ, ದಾವಣಗೆರೆ ವಾಸಿ ಇವರು ಇಂದು ಮುಂಜಾನೆ...

ಬೆಂಗಳೂರು:ರೆಡ್ಡಿ ಸಮುದಾಯದ ಜನಸಂಖ್ಯೆಯನ್ನು ಪರಿಗಣಿಸಿ ಮುಂದಿನ ಸಚಿವ ಸಂಪುಟ ವಿಸ್ತರಣೆಯ ಸಮಯದಲ್ಲಿ ರೆಡ್ಡಿ ಸಮುದಯಾದ ಶಾಸಕರಿಗೆ ಪ್ರಾತಿನಿಧ್ಯ ಹಾಗೂ ಪ್ರತ್ಯೇಕ ರೆಡ್ಡಿ ನಿಗಮ ಸ್ಥಾಪನೆ ಮಾಡುವಂತೆ ಆಗ್ರಹಿಸಿ...

1 min read

ಪ್ರಧಾನ ಮಂತ್ರಿ ಸಮಗ್ರ ದಕ್ಷತಾ ಮತ್ತು ಕುಶಲತ ಸಂಪನ್ನ ಹಿತಾಗ್ರಹಿ(PM-DAKSH) ಜಾಲತಾಣಕ್ಕೆ ಚಾಲನಾ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ          ಎ. ನಾರಾಯಣಸ್ವಾಮಿ ನವದೆಹಲಿಯಲ್ಲಿ...

1 min read

ಕಾಂಗ್ರೆಸ್ ಪಕ್ಷದಲ್ಲಿನಬೇರು ಮಟ್ಟದ.ಕಾರ್ಯಕರ್ತರುಪಕ್ಷ ಸಂಘಟನೆಗೆ ಒತ್ತು ನೀಡಬೇಕಾಗಿದೆ : ಕೆ.ಪಿ.ಸಿ.ಸಿ. ಮಾಧ್ಯಮ ವಕ್ತಾರರು,ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಮಾಜಿ ಸದಸ್ಯರಾದ ಬಿ.ಎನ್.ಚಂದ್ರಪ್ಪ .         ...

1 min read

  ನಾಳೆ ಬೆಳಗ್ಗೆ 9ಗಂಟೆಗೆ ಹೊಳಲ್ಕೆರೆಯ ಒಂಟಿಕಂಬದ ಮುರುಘಾಮಠದಲ್ಲಿ ಲಿಂಗೈಕ್ಯ ಶ್ರೀ ಜಗದ್ಗುರು ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿಗಳವರ ಸ್ಮರಣೆ. ಚಿತ್ರದುರ್ಗ ಆ. 7 - ದಿನಾಂಕ 8-8-21ರಂದು...

1 min read

ಸಾಣೇಹಳ್ಳಿ, ಅಗಸ್ಟ್ 6; ಇಲ್ಲಿನ ಶ್ರೀ ತರಳಬಾಳು ಜಗದ್ಗುರು ಶಾಖಾಮಠ ಆಯೋಜಿಸಿರುವ `ಮತ್ತೆ ಕಲ್ಯಾಣ’ ಅಂತರ್ಜಾಲ ಉಪನ್ಯಾಸ ಮಾಲಿಕೆಯ ಸಾನಿಧ್ಯ ವಹಿಸಿದ್ದ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳವರು...

1 min read

ಕೇಂದ್ರ ಸಚಿವರಾದ ಆನೇಕಲ್ ನಾರಾಯಣಸ್ವಾಮಿಯವರನ್ನು ಅವರ ದೆಹಲಿಯ ನಿವಾಸದಲ್ಲಿ ಅಭಿನಂದಿಸುತ್ತಿರುವ ಮಾಜಿ ಸಚಿವರಾದ ಎಚ್.ಆoಜನೇಯರು, ಆರ್.ಬಿ.ತಿಮ್ಮಾಪುರ್,ರಾಜ್ಯ ಸಭೆ ಸದಸ್ಯರಾದ ಡಾ.ಎಲ್.ಹನುಮಂತಯ್ಯ, ಮಾಜಿ ರಾಜ್ಯ ಸಭಾ ಸದಸ್ಯ ಕೆ.ಬಿ.ಕೃಷ್ಣಮೂತಿ೯...