ಚಿತ್ರದುರ್ಗ: ನಗರದ ಪತ್ರಿಕೆ ವಿತರಕ ರಾಜಪ್ಪ ಅವರನ್ನು ವಂದೇ ಮಾತರಂ ರಕ್ಷಣ ವೇದಿಕೆ ಅಧ್ಯಕ ಕೆ.ಟಿ.ಶಿವಕುಮಾರ್ ವೈಯಕ್ತಿಕವಾಗಿ ಸನ್ಮಾನಿಸಿದರು. ಪತ್ರಿಕೆ ವಿತರಕ ರಾಜಪ್ಪ ಅವರನ್ನು ತುಂಬಾ ವರ್ಷಗಳಿಂದ...
Month: September 2020
ಚಿತ್ರದುರ್ಗ, ಸೆಪ್ಟೆಂಬರ್ 05:ಜಿಲ್ಲೆಯಲ್ಲಿ ಕೋವಿಡ್-19 ವೈರಸ್ ಸಂಬಂಧಿಸಿದಂತೆ ಶನಿವಾರದ ವರದಿಯಲ್ಲಿ 273 ಜನರಿಗೆ ಸೋಂಕು ಇರುವುದು ದೃಢಪಟ್ಟಿದ್ದು, ಇದರಿಂದಾಗಿ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 3,731ಕ್ಕೆ ಏರಿಕೆಯಾದಂತಾಗಿದೆ.ಚಿತ್ರದುರ್ಗ ತಾಲ್ಲೂಕಿನಲ್ಲಿ...
ಯುಸಿ ಪೂರಕ ಪರೀಕ್ಷೆ: ಸೋಂಕಿತ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಕೊಠಡಿ ನಿಗಧಿಚಿತ್ರದುರ್ಗ,ಸೆಪ್ಟೆಂಬರ್.05:ಸೆಪ್ಟೆಂಬರ್ 07 ರಿಂದ 19 ರವರೆಗೆ ನಡೆಯಲಿರುವ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ ನಡೆಯಲಿದ್ದು ಜಿಲ್ಲೆಯಲ್ಲಿ 09...
ಸಾಲ, ಸೌಲಭ್ಯಗಳಿಗೆ ಅರ್ಜಿ ಅಹ್ವಾನಚಿತ್ರದುರ್ಗ,ಸೆಪ್ಟೆಂಬರ್.05: ರಾಜ್ಯ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ವತಿಯಿಂದ 2020-21ನೇ ಸಾಲಿಗೆ ಸಿ.ಇ.ಟಿ ಪರೀಕ್ಷೆಗೆ ಹಾಜರಾದ ಅಲ್ಪಸಂಖ್ಯಾತರ ವಿದ್ಯಾರ್ಥಿಗಳಿಗೆ ಅರಿವು ಯೋಜನೆಯಡಿ ಸಾಲ, ಸೌಲಭ್ಯಕ್ಕೆ...
ಹಿರಿಯೂರು :ಸಾರ್ವಜನಿಕ ಇಲಾಖೆ ಹಿರಿಯೂರು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಮತ್ತು ತಾಲ್ಲೂಕು ಶಿಕ್ಷಕರ ದಿನಾಚರಣಾ ಸಮಿತಿ ಇವರುಗಳ ಸಂಯುಕ್ತಾಶ್ರಯದಲ್ಲಿ, ಡಾ. ಸರ್ವಪಲ್ಲಿ ರಾಧಾಕೃಷ್ಣನ್ ರವರ ಜನ್ಮದಿನಾಚರಣೆ ಹಾಗೂ...
ಚಿತ್ರದುರ್ಗ, ಸೆಪ್ಟೆಂಬರ್ 05: ಭದ್ರಾ ಮೇಲ್ದಂಡೆ ಯೋಜನೆಯಡಿ ಬರುವ ಚಿತ್ರದುರ್ಗ ಶಾಖಾ ಕಾಲುವೆ ನಿರ್ಮಾಣ ಕಾಮಗಾರಿಗಳು ನಡೆಯುತ್ತಿದ್ದು, ಹಿರಿಯೂರು ತಾಲ್ಲೂಕು ಐಮಂಗಲ ಹೋಬಳಿಯ ಭರಂಪುರ, ಗೋಗುದ್ದು ಗ್ರಾಮಗಳಲ್ಲಿ ಹಾದು...
ಚಳ್ಳಕೆರೆ-ಶಿಕ್ಷಕ ಸಮಾಜದ ಅಜ್ಞಾನವನ್ನು ದೂರ ಮಾಡಿ, ಅಂಕುಡೊಂಕುಗಳನ್ನು ತಿದ್ದುವ ಮಹಾನ್ ಶಿಲ್ಪಕಾರ ಎಂದು ಶಾಸಕ ಟಿ.ರಘುಮೂರ್ತಿ ತಿಳಿಸಿದರು. ನಗರದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಶಿಕ್ಷಕರ ದಿನಾಚರಣೆ...
ಶಿಕ್ಷಕ ಭವ್ಯಭವಿಷ್ಯದ ಮಾರ್ಗದರ್ಶಕ. ತನ್ನ ಕಾಲಮಾನದ ಹೊಸ ಪೀಳಿಗೆಯ ದಿಕ್ಸೂಚಕ. ಸ್ವಾಸ್ಥ್ಯ ಸಮಾಜ ಸುಧಾರಕ. ನವಯಗದ ನಾವಿಕ. ಎಂದು ಭೋವಿ ಗುರುಪೀಠದ ಜಗದ್ಗುರು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ...
16 ಕೋಟಿ ಹಣವನ್ನು ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಕೊಠಡಿಗೆ ಹಣ ನೀಡಿದ್ದೇನೆ. ಡಾ.ಸರ್ವಪಲ್ಲಿ ರಾಧಕೃಷ್ಣನ್ ಅವರಿಗೆ ಪುಷ್ಪ ನಮನ ಸಲ್ಲಿಸಿದ ಗಣ್ಯರು. ಚಿತ್ರದುರ್ಗ:ದೇಶ ಅಭಿವೃದ್ಧಿ ಹೊಂದಲು...
ಕಳೆದ ದಿನಗಳಿಂದ ಭದ್ರಾ ನೀರನ್ನು ವಾಣಿ ವಿಲಾಸ ಸಾಗರಕ್ಕೆ ಹರಿಸಿದ್ದರೆ ಈ ವೇಳೆಗೆ ಸಾಕಷ್ಟು ನೀರು ಸಂಗ್ರಹವಾಗುತ್ತಿತ್ತು. ಆದರೆ ನೀರೆತ್ತುವ ಸಮಯಕ್ಕೆ ಸರಿಯಾಗಿ ವಿಘ್ನಗಳು ಎದುರಾಗುತ್ತಿವೆ. ಭದ್ರಾ...