May 5, 2024

Chitradurga hoysala

Kannada news portal

Blog

ಗದಗ: ಚಾಲಕನ ಅಜಾಗರೂಕತೆಯಿಂದ ಟ್ಯಾಂಕರ್ ವಾಹನ ಡಿಕ್ಕಿ ಹೊಡೆದು ೨೦ ಕ್ಕೂ ಹೆಚ್ಚು ಕುರಿಗಳು ಸಾವನ್ನಪ್ಪಿವೆ. ೧೦ಕ್ಕೂ ಹೆಚ್ಚು ಕುರಿಗಳಿಗೆ ಗಾಯವಾಗಿರುವ ಘಟನೆ ಗದಗ ಜಿಲ್ಲೆ ಮುಂಡರಗಿ...

1 min read

ಬೆಂಗಳೂರು: ರಾಜ್ಯದಲ್ಲಿ ಭಾನುವಾರವೂ ಮಹಾಮಾರಿಕರೋನಾ ಅಟ್ಟಹಾಸಮುಂದುವರೆದಿದ್ದು, ಇಂದು ಕೂಡ ವಿವಿಧ ಜಿಲ್ಲೆಗಳಲ್ಲಿ  95  ಜನ ಸಾವನ್ನಪ್ಪಿದ್ದಾರೆ. ಮತ್ತೆಹೊಸದಾಗಿ   9319 ಜನರಿಗೆಸೋಂಕುಹರಡಿದ್ದರಿಂದ ರಾಜ್ಯದಒಟ್ಟುಸೋಂಕಿತರ 3,98, 551ಕ್ಕೆಏರಿಕೆಯಾಗಿದೆ.  ಇಂದು ರಾಜ್ಯದಲ್ಲಿ 9575ಜನ ಬಿಡುಗಡೆಗೊಂಡಿದ್ದು, ಈವರೆಗೆ 2,92,873...

1 min read

ಚಿತ್ರದುರ್ಗ, ಸೆಪ್ಟೆಂಬರ್ 06:   ಜಿಲ್ಲೆಯಲ್ಲಿ ಕೋವಿಡ್-19 ವೈರಸ್ ಸಂಬಂಧಿಸಿದಂತೆ ಭಾನುವಾರದ ವರದಿಯಲ್ಲಿ 274 ಜನರಿಗೆ ಸೋಂಕು ಇರುವುದು ದೃಢಪಟ್ಟಿದ್ದು, ಇದರಿಂದಾಗಿ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 4005ಕ್ಕೆ ಏರಿಕೆಯಾದಂತಾಗಿದೆ. ಚಿತ್ರದುರ್ಗ...

1 min read

ಬಳ್ಳಾರಿ, ಸೆಪ್ಟೆಂಬರ್ 6: ಬಳ್ಳಾರಿ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ತಹಶೀಲ್ದಾರರ ಮೇಲೆ ಲಂಚ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ತಹಶೀಲ್ದಾರ ವಿಜಯಕುಮಾರ್ ಅವರನ್ನು ಅಮಾನತ್ತು ಮಾಡಿ ಜಿಲ್ಲಾಧಿಕಾರಿ...

ಹಿರಿಯೂರು ತಾಲೂಕಿನ ಆರನಕಟ್ಟೆ ಹಾಗೂ ಲಕ್ಷ್ಮಿಪುರ ಗ್ರಾಮದಲ್ಲಿ ಭದ್ರಾ ಮೇಲ್ದಂಡೆ ಮೂಲಕ ವಿವಿ ಸಾಗರ ಜಲಾಶಯಕ್ಕೆ ನೀರು ಹರಿಸಿರುವುದಕ್ಕೆ ರೈತ ಮುಖಂಡರನ್ನು ಸನ್ಮಾನಿಸಿ ರೈತರು ಸಿಹಿ ಹಂಚಿ...

1 min read

ಆನೇಕಲ್ ನಾರಾಯಣಸ್ವಾಮಿ ಹೊರಗಿನವರು, ಗೆದ್ದರು ಮತದಾರರ ಕೈಗೆ ಸಿಗುವುದಿಲ್ಲ, ರೈತರ ಸಂಕಷ್ಟಗಳಿಗೆ ನಾವು ಯಾರನ್ನ ಕೇಳಬೇಕು, ಹೊರಗಿನವರಿಗೆ ಮತ ನೀಡಿದರೆ ಅಭಿವೃದ್ಧಿ ಮಾಡಲು ಸಾಧ್ಯವಿಲ್ಲ ಎಂಬಿತ್ಯಾದಿ ಆರೋಪಗಳು...

ಚಿತ್ರದುರ್ಗ: ಸಂಜೀವಿನಿ ಜೀವರಕ್ಷಕ ಟ್ರಸ್ಟ್ ವತಿಯಿಂದ ನಗರದ ಪ್ರವಾಸಿಮಂದಿರದಲ್ಲಿ ಆಯೋಜಿಸಿ ದಂತಹ ಅಭಿನಂದನಾ ಸಮಾರಂಭದಲ್ಲಿ ಉದ್ಯಮಿಗಳಾದ ನವೀನ್ ಕುಮಾರ್ ಕೆ ಎಸ ರವರಿಗೆ ಜಿಲ್ಲೆಯ ಯುವಕರ ನಾಡಿಮಿಡಿತ...

ಚಿತ್ರದುರ್ಗ: ನಗರದ ಪತ್ರಿಕೆ ವಿತರಕ ರಾಜಪ್ಪ ಅವರನ್ನು ವಂದೇ ಮಾತರಂ ರಕ್ಷಣ ವೇದಿಕೆ ಅಧ್ಯಕ ಕೆ.ಟಿ.ಶಿವಕುಮಾರ್ ವೈಯಕ್ತಿಕವಾಗಿ ಸನ್ಮಾನಿಸಿದರು. ಪತ್ರಿಕೆ ವಿತರಕ ರಾಜಪ್ಪ‌ ಅವರನ್ನು ತುಂಬಾ ವರ್ಷಗಳಿಂದ...